‘ಸೆಲ್ಫಿ ಪ್ರಿಯ’ರೇ ಎಚ್ಚರ.! ನೀವು ಪ್ರಪಾತದ ಬಳಿಯಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗೋ ಮುನ್ನಾ ಈ ಸುದ್ದಿ ಓದಿ.!

ಪುಣೆ: ಸುಂದರವಾಗಿ ಕಾಣುತ್ತಿದೆ ಅಂತ ಅಂದ್ರೆ ಅಲ್ಲೊಂದು ಪೋಟೋ ತೆಗೆದುಕೊಳ್ಳಬೇಕು. ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಅನ್ನೋದು ಹಲವರ ಹುಚ್ಚು. ಅದು ಪ್ರಪಾತ ಇರಲಿ, ನದಿ, ಜಲಪಾತವಿರಲೀ, ಸೆಲ್ಫಿಯ ಗೀಳು ಮಾತ್ರ ಬಿಡಲ್ಲ. ನೀವು ಪ್ರಪಾತದ ಬಳಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳೋದಕ್ಕೆ ಹೋಗ್ತಾ ಇದ್ದೀರಿ ಅಂದ್ರೆ, ಅದಕ್ಕೂ ಮುನ್ನಾ ಮುಂದೆ ಸುದ್ದಿ ಓದಿ. ಪುಣೆ ಮೂಲದ ನಸ್ರೀನ್ ಅಮೀರ್ ಕುರೇಶಿ ಎಂಬ 29 ವರ್ಷದ ಮಹಿಳೆ ಶನಿವಾರ ಬೋರ್ನ್ ಘಾಟ್ನಲ್ಲಿ ಫೋಟೋ ತೆಗೆಯಲು ಪ್ರಯತ್ನಿಸುವಾಗ ಸುಮಾರು 50 ಅಡಿ ಆಳದ ಕಮರಿಗೆ … Continue reading ‘ಸೆಲ್ಫಿ ಪ್ರಿಯ’ರೇ ಎಚ್ಚರ.! ನೀವು ಪ್ರಪಾತದ ಬಳಿಯಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗೋ ಮುನ್ನಾ ಈ ಸುದ್ದಿ ಓದಿ.!