‘ಶಾಲಾ ವಾಹನ ಚಾಲಕ’ರೇ ಎಚ್ಚರ.! ಮದ್ಯ ಸೇವಿಸಿದ ’72 ಚಾಲಕ’ರ ವಿರುದ್ಧ ‘FIR’ ದಾಖಲು | School Bus

ಬೆಂಗಳೂರು: ನಗರದಲ್ಲಿ ಮದ್ಯ ಸೇವಿಸಿ ಶಾಲಾ ವಾಹನ ಚಲಾಯಿಸುವವರ ವಿರುದ್ಧ ಪೊಲೀಸರು ಸಮರವನ್ನೇ ಸಾರಿದ್ದಾರೆ. ನಗರದಲ್ಲಿ ಮದ್ಯ ಸೇವಿಸಿ ಶಾಲಾ ವಾಹನ ಚಲಾಯಿಸಿದ ಸಂಬಂಧ 72 ಚಾಲಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಕುರಿತಂತೆ ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದು, ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ ಮಾಡಿದ 72 ಚಾಲಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಜನವರಿಯಿಂದ ಈವರೆಗೆ ಒಟ್ಟು 12,165 ವಾಹನಗಳನ್ನು ತಪಾಸಣೆ ಮಾಡಿರುವುದಾಗಿ ತಿಳಿಸಿದೆ. ಒಟ್ಟಾರೆಯಾಗಿ ಮದ್ಯ ಸೇವಿಸಿ ಬಸ್‌ ಸೇರಿದಂತೆ … Continue reading ‘ಶಾಲಾ ವಾಹನ ಚಾಲಕ’ರೇ ಎಚ್ಚರ.! ಮದ್ಯ ಸೇವಿಸಿದ ’72 ಚಾಲಕ’ರ ವಿರುದ್ಧ ‘FIR’ ದಾಖಲು | School Bus