BIG Alert: ‘RTO ಚಲನ್’ ಎಂದು ನಂಬಿಸಿ ವಂಚಿಸುತ್ತಾರೆ ಎಚ್ಚರ! ಅಪ್ಪಿ ತಪ್ಪಿಯೂ ಇಂಥ ‘Apk ಫೈಲ್’ ಕ್ಲಿಕ್ ಮಾಡಬೇಡಿ!

ಬೆಂಗಳೂರು: ರಾಜ್ಯ ಸರ್ಕಾರದಿಂದ ಶೇ.50ರಷ್ಟು ರಿಯಾಯಿತಿಯಲ್ಲಿ ವಾಹನಗಳ ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ಪಾವತಿಸೋದಕ್ಕೆ ಮತ್ತೆ ಅವಕಾಶ ನೀಡಿದೆ. ಈ ಬೆನ್ನಲ್ಲೇ ಆನ್ ಲೈನ್ ವಂಚಕರ ಜಾಲವೂ ಸಕ್ರೀಯವಾಗಿದೆ. ಆರ್ ಟಿ ಓ ಚಲನ್ ಎಂಬುದಾಗಿ ಆಪ್ ಫೈಲ್ ಬಂದಿದ್ದರೇ ಕ್ಲಿಕ್ ಮಾಡಬೇಡಿ ಎಂಬುದಾಗಿ ಇಲಾಖೆ ಎಚ್ಚರಿಸಿದೆ. ಈ ಕುರಿತಂತೆ ಸಾರಿಗೆ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಆರ್.ಟಿ.ಓ ಚಲನ್ ಎಂದು ನಂಬಿಸಿ ವಂಚಿಸುತ್ತಾರೆ. ಎಚ್ಚರ..! ಯಾವುದೇ ಕಾರಣಕ್ಕೂ ಇಂಥ Apk ಫೈಲ್‌ಗಳ ಮೇಲೆ ಕ್ಲಿಕ್ ಮಾಡದಿರಿ ಎಂಬುದಾಗಿ ಮನವಿ … Continue reading BIG Alert: ‘RTO ಚಲನ್’ ಎಂದು ನಂಬಿಸಿ ವಂಚಿಸುತ್ತಾರೆ ಎಚ್ಚರ! ಅಪ್ಪಿ ತಪ್ಪಿಯೂ ಇಂಥ ‘Apk ಫೈಲ್’ ಕ್ಲಿಕ್ ಮಾಡಬೇಡಿ!