ಪಿಂಚಣಿದಾರರೇ ಎಚ್ಚರ : ಇನ್ನು 14 ದಿನ ಮಾತ್ರ ಬಾಕಿ, ಈ ಕೆಲಸ ಬೇಗ ಮಾಡಿದಿದ್ರೆ ‘ಪಿಂಚಣಿ’ ನಿಲ್ಲುತ್ತೆ!
ನವದೆಹಲಿ : ಸರ್ಕಾರಿ ಪಿಂಚಣಿದಾರರಿಗೆ ಜೀವ ಪ್ರಮಾಣ ಪತ್ರ ಸಲ್ಲಿಸುವ ಗಡುವು ಕ್ರಮೇಣ ಸಮೀಪಿಸುತ್ತಿದ್ದು, ಈ ಪ್ರಮಾಣಪತ್ರವನ್ನ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30, 2024 ಆಗದೆ. ಈಗ ನಿಮಗೆ ಕೇವಲ 14 ದಿನಗಳು ಮಾತ್ರ ಉಳಿದಿವೆ. ಹೀಗಾಗಿ ನೀವು ಸಾಧ್ಯವಾದಷ್ಟು ಬೇಗ ಈ ಕೆಲಸವನ್ನು ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ನಿಮ್ಮ ಪಿಂಚಣಿ ನಿಲ್ಲಿಸಲಾಗುತ್ತದೆ. ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರಗಳನ್ನ ಪ್ರತಿ ವರ್ಷ ನವೆಂಬರ್ 30ರೊಳಗೆ ಬ್ಯಾಂಕ್’ಗಳು ಮತ್ತು ಅಂಚೆ ಕಚೇರಿಗಳಿಗೆ ಸಲ್ಲಿಸಬೇಕು ಇದರಿಂದ ಅವರು ಮಾಸಿಕ ಪಿಂಚಣಿಯ … Continue reading ಪಿಂಚಣಿದಾರರೇ ಎಚ್ಚರ : ಇನ್ನು 14 ದಿನ ಮಾತ್ರ ಬಾಕಿ, ಈ ಕೆಲಸ ಬೇಗ ಮಾಡಿದಿದ್ರೆ ‘ಪಿಂಚಣಿ’ ನಿಲ್ಲುತ್ತೆ!
Copy and paste this URL into your WordPress site to embed
Copy and paste this code into your site to embed