ವಾಹನ ಸವಾರರೇ ಎಚ್ಚರ ; ನೀವು ಈ ತಪ್ಪು ಮಾಡಿದ್ರೆ ₹25,000 ದಂಡ ತೆತ್ತು, 3 ವರ್ಷ ಜೈಲು ಸೇರ್ಬೇಕಾಗುತ್ತೆ
ನವದೆಹಲಿ : ನಿಮ್ಮ ಬಳಿಯೂ ವಾಹನವಿದ್ದರೆ ತುಂಬಾ ಜಾಗರೂಕರಾಗಿರಬೇಕು. ಮೋಟಾರ್ ಸೈಕಲ್, ಆಕ್ಟಿವಾ, ಕಾರು ಇರುವವರಿಗೆ ಇದು ಅತ್ಯಂತ ಮಹತ್ವದ ಸುದ್ದಿಯಾಗಿದೆ. ಯಾಕಂದ್ರೆ, ಹೊಸ ನಿಯಮದ ಪ್ರಕಾರ, ನೀವು ಈ ತಪ್ಪು ಮಾಡಿದ್ರೆ 25,000 ರೂಪಾಯಿಗಳ ದಂಡ, 3 ವರ್ಷಗಳ ಜೈಲು ಶಿಕ್ಷೆ ಮತ್ತು ನಿಮ್ಮ ವಾಹನದ ನೋಂದಣಿಯನ್ನ ರದ್ದುಗೊಳಿಸಬಹುದು. ಈಗ ಅಪ್ರಾಪ್ತ ವಯಸ್ಕರ ವಿರುದ್ಧ ಬಾಲಾಪರಾಧಿ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು. ಹೌದು, ನಿಮ್ಮ ವಾಹನ ಚಾಲನೆ ಮಾಡುವಾಗ ಟ್ರಾಫಿಕ್ ಪೊಲೀಸರು ಅಪ್ರಾಪ್ತ ವಯಸ್ಕರನ್ನ ಹಿಡಿದ್ರೆ, ನಿಮ್ಮ … Continue reading ವಾಹನ ಸವಾರರೇ ಎಚ್ಚರ ; ನೀವು ಈ ತಪ್ಪು ಮಾಡಿದ್ರೆ ₹25,000 ದಂಡ ತೆತ್ತು, 3 ವರ್ಷ ಜೈಲು ಸೇರ್ಬೇಕಾಗುತ್ತೆ
Copy and paste this URL into your WordPress site to embed
Copy and paste this code into your site to embed