ವಾಹನ ಸವಾರರೇ ಎಚ್ಚರ ; ನೀವು ಈ ತಪ್ಪುಗಳನ್ನ ಮಾಡಿದ್ರೆ ₹40,000 ದಂಡ ಪಾವತಿಸ್ಬೇಕಾಗುತ್ತೆ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಈ ದಿನದಲ್ಲಿ ಟ್ರಾಫಿಕ್ ರೂಲ್ಸ್ ಪಾಲಿಸುತ್ತಾ ಎಚ್ಚರಿಕೆಯಿಂದ ವಾಹನವನ್ನ ಓಡಿಸಿದ್ರೆ ಮಾತ್ರ ನಾವು ಸುರಕ್ಷಿತವಾಗಿ ಮನೆಗೆ ಸೇರಿಕೊಳ್ಳಬಹುದು. ಅನೇಕ ವ್ಯಕ್ತಿಗಳು ರಾಂಗ್ ಸೈಡ್ ಡ್ರೈವಿಂಗ್, ಸಿಗ್ನಲ್ ಬ್ರೇಕ್ ಮಾಡುವುದು ಮುಂತಾದವುಗಳನ್ನ ಮಾಡುತ್ತಾರೆ. ಹೀಗೆ ಸಂಚಾರಿ ನಿಯಮಗಳನ್ನ ಬ್ರೇಕ್ ಮಾಡುವುದರಿಂದ ರಸ್ತೆ ಅಪಘಾತಗಳು ಸಂಭವಿಸೋದಲ್ದೇ ಇತರರಿಗೂ ತೊಂದರೆ ಉಂಟಾಗುತ್ತದೆ. ಅಂತಹವರಿಗೆ ಬ್ರೇಕ್ ಹಾಕಲು ಸಂಚಾರಿ ಪೊಲೀಸರು ಎಷ್ಟು ಕ್ರಮಗಳನ್ನ ತೆಗೆದುಕೊಳ್ಳುತ್ತಿದ್ರೂ ಯಾವುದೇ ಬದಲಾವಣೆಯಾಗ್ತಿಲ್ಲ. ಮೋಟಾರು ವಾಹನ ಕಾಯ್ದೆಯ ಪ್ರಕಾರ, ಕೇಂದ್ರ, ರಾಜ್ಯಗಳ ಸರ್ಕಾರಿ ಸಂಚಾರಿ … Continue reading ವಾಹನ ಸವಾರರೇ ಎಚ್ಚರ ; ನೀವು ಈ ತಪ್ಪುಗಳನ್ನ ಮಾಡಿದ್ರೆ ₹40,000 ದಂಡ ಪಾವತಿಸ್ಬೇಕಾಗುತ್ತೆ