ವಾಹನ ಸವಾರರೇ ಎಚ್ಚರ ; ‘ಫಾಸ್ಟ್ಟ್ಯಾಗ್ ರೀಚಾರ್ಜ್’ ವೇಳೆ ಮಾಡುವ ಸಣ್ಣ ‘ತಪ್ಪು’ ದೊಡ್ಡ ನಷ್ಟಕ್ಕೆ ಕಾರಣವಾಗ್ಬೋದು.!
ಕೆಎನ್ಎನ್ಡಿಜಿಟಲ್ ಡೆಸ್ಕ್ : ಹೆಚ್ಚುತ್ತಿರುವ ಸ್ಮಾರ್ಟ್ ಫೋನ್ ಮತ್ತು ಇಂಟರ್ ನೆಟ್ ಬಳಕೆಯಿಂದ ಅಂಗೈಯಲ್ಲಿ ಹಲವು ಸೌಲಭ್ಯಗಳು ಬಂದಿವೆ. ಅನೇಕ ಕಾರ್ಯಗಳು ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತವೆ. ಆದರೆ, ಇದರೊಂದಿಗೆ ಸೈಬರ್ ಅಪರಾಧಗಳೂ ಹೆಚ್ಚುತ್ತಿವೆ. ಜನರು ಎಷ್ಟೇ ಕಾಳಜಿ ವಹಿಸಿದರೂ ಸ್ಕ್ಯಾಮರ್’ಗಳು ಸೆಕೆಂಡುಗಳಲ್ಲಿ ಖಾತೆಗಳನ್ನ ಖಾಲಿ ಮಾಡುತ್ತಿದ್ದಾರೆ. ಇತ್ತೀಚೆಗೆ ಮತ್ತೊಂದು ಸೈಬರ್ ಅಪರಾಧ ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ದೊಡ್ಡ ಮೊತ್ತದೊಂದಿಗೆ FASTAG ರೀಚಾರ್ಜ್ ಮಾಡಿದ್ದಾರೆ. ಆದ್ರೆ, ಅವರು ತಮ್ಮ ಖಾತೆಯಲ್ಲಿದ್ದ ಹಣವನ್ನ ಮರುಪಡೆಯಲು ಪ್ರಯತ್ನಿಸುವಾಗ ಸೈಬರ್ ಅಪರಾಧಿಗಳು 1.20 … Continue reading ವಾಹನ ಸವಾರರೇ ಎಚ್ಚರ ; ‘ಫಾಸ್ಟ್ಟ್ಯಾಗ್ ರೀಚಾರ್ಜ್’ ವೇಳೆ ಮಾಡುವ ಸಣ್ಣ ‘ತಪ್ಪು’ ದೊಡ್ಡ ನಷ್ಟಕ್ಕೆ ಕಾರಣವಾಗ್ಬೋದು.!
Copy and paste this URL into your WordPress site to embed
Copy and paste this code into your site to embed