ಮೊಬೈಲ್ ಬಳಕೆದಾರರೇ ಎಚ್ಚರ ; ವೈರಸ್ ಹೊತ್ತು ತರ್ತಿದೆ ಈ ಜನಪ್ರಿಯ ‘ಅಪ್ಲಿಕೇಷನ್’, ಇದ್ರೆ ತಕ್ಷಣ ತೆಗೆದುಹಾಕಿ
ನವದೆಹಲಿ : ಭಾರತವು ಹೆಚ್ಚು ಆಂಡ್ರಾಯ್ಡ್ ವೈರಸ್ ಹೊಂದಿರುವ ದೇಶಗಳಲ್ಲಿ ಒಂದಾಗಿದೆ ಎಂದು ಹೊಸ ವರದಿಯೊಂದು ತಿಳಿಸಿದೆ. ಮಾಲ್ವೇರ್ ಪ್ರೊಟೆಕ್ಷನ್ ಮತ್ತು ಇಂಟರ್ನೆಟ್ ಸೆಕ್ಯೂರಿಟಿ ಸಂಸ್ಥೆ ಇಸೆಟ್‍ನ ಟಿ 2 2 2022ರ ಬೆದರಿಕೆ ವರದಿಯು ಆಂಡ್ರಾಯ್ಡ್ / ಸ್ಪೈ ಏಜೆಂಟ್ ಟ್ರೋಜನ್ ಮಾಲ್ವೇರ್‍ನ ಹೆಚ್ಚಿನ ಪತ್ತೆಹಚ್ಚುವಿಕೆಗಳನ್ನ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ಸೂಚಿಸುತ್ತದೆ. ಯಾಕಂದ್ರೆ, ಆಂಡ್ರಾಯ್ಡ್ ಬೆದರಿಕೆ ಪತ್ತೆಗಳು ಟಿ 2 2022ರಲ್ಲಿ ಶೇಕಡಾ 9.5ರಷ್ಟು ಬೆಳೆಯುತ್ತಲೇ ಇವೆ. ಈ ಟ್ರೋಜನ್ ಏಜೆಂಟ್’ಗಳು ಮಾಲ್ … Continue reading ಮೊಬೈಲ್ ಬಳಕೆದಾರರೇ ಎಚ್ಚರ ; ವೈರಸ್ ಹೊತ್ತು ತರ್ತಿದೆ ಈ ಜನಪ್ರಿಯ ‘ಅಪ್ಲಿಕೇಷನ್’, ಇದ್ರೆ ತಕ್ಷಣ ತೆಗೆದುಹಾಕಿ
Copy and paste this URL into your WordPress site to embed
Copy and paste this code into your site to embed