ಮೊಬೈಲ್ ಬಳಕೆದಾರರೇ ಎಚ್ಚರ ; ಈ ತಪ್ಪು ಮಾಡಿದ್ರೆ ನಿಮ್ಮ ‘ಸಿಮ್ ಕಾರ್ಡ್’ ನಿಮ್ಮನ್ನ ಜೈಲಿಗೆ ಕಳುಹಿಸುತ್ತೆ |Sim Card
ಕೆಎನ್ಎನ್ಡಿಜಿಟಲ್ ಡೆಸ್ಕ್ : ನೀವು ಎರಡಕ್ಕಿಂತ ಹೆಚ್ಚು ಸಿಮ್ ಕಾರ್ಡ್ಗಳನ್ನ ಬಳಸುತ್ತಿದ್ದೀರಾ? ಹಾಗಿದ್ರೆ, ಈ ವಿಷಯಗಳನ್ನ ನೆನಪಿಡಿ. ನೀವೇನಾದ್ರೂ ಇವುಗಳನ್ನ ಮರೆತರೆ ನಿಮ್ಮ ಸಿಮ್ ಕಾರ್ಡ್ ನಿಮ್ಮನ್ನ ಜೈಲಿಗೆ ಕಳುಹಿಸೋದು ಗ್ಯಾರೆಂಟಿ. ಅದ್ಹೇಗೆ.? ಆ ತಪ್ಪುಗಳಾದ್ರು ಯಾವು.? ಮುಂದೆ ಓದಿ. ನೀವು ತಿಳಿಯಲೇ ಬೇಕಾದ ಮೊದಲ ವಿಷಯವೆಂದ್ರೆ, ನಿಮ್ಮ ಸಿಮ್ ಕಾರ್ಡ್ ಇತರರ ಕೈಗೆ ಬೀಳದಂತೆ ಎಚ್ಚರವಹಿಸಬೇಕು. ಹೌದು, ಅದು ಸಂಭವಿಸಿದಲ್ಲಿ, ಸಿಮ್ ಕಾರ್ಡ್ ಖಂಡಿತವಾಗಿಯೂ ದುರ್ಬಳಕೆಯಾಗುತ್ತದೆ. ಆ ಸಿಮ್ ಕಾರ್ಡ್ ಮೂಲಕವೂ ವಂಚನೆ ಮಾಡಬಹುದಾಗಿದ್ದು, ನಿಮ್ಮ … Continue reading ಮೊಬೈಲ್ ಬಳಕೆದಾರರೇ ಎಚ್ಚರ ; ಈ ತಪ್ಪು ಮಾಡಿದ್ರೆ ನಿಮ್ಮ ‘ಸಿಮ್ ಕಾರ್ಡ್’ ನಿಮ್ಮನ್ನ ಜೈಲಿಗೆ ಕಳುಹಿಸುತ್ತೆ |Sim Card
Copy and paste this URL into your WordPress site to embed
Copy and paste this code into your site to embed