ಮೊಬೈಲ್ ಬಳಕೆದಾರರೇ ಎಚ್ಚರ ; ಈ ಐದು ‘ಅಪ್ಲಿಕೇಶನ್’ ಇದ್ರೆ, ತಕ್ಷಣ ಡಿಲೀಟ್ ಮಾಡಿ, ಇಲ್ಲವಾದ್ರೆ ಬ್ಯಾಂಕ್ ಖಾತೆ ಖಾಲಿಯಾಗೋದು ಪಕ್ಕಾ

ನವದೆಹಲಿ : ಆನ್ಲೈನ್ ವಂಚನೆಯ ಘಟನೆಗಳು ನಿರಂತರವಾಗಿ ಹೆಚ್ಚುತ್ತಿವೆ. ಮೋಸಗಾರರು ಮೊಬೈಲ್ ಆ್ಯಪ್ಗಳ ಮೂಲಕವೂ ಜನರನ್ನ ಗುರಿಯಾಗಿಸುತ್ತಿದ್ದಾರೆ. ಇನ್ನು ನಿಮ್ಮ ಒಂದು ತಪ್ಪು, ನಿಮ್ಮ ಬ್ಯಾಂಕ್ ಖಾತೆಯನ್ನ ಖಾಲಿ ಮಾಡಬಹುದು. ಹಲವಾರು ಭದ್ರತಾ ಪರಿಶೀಲನೆಗಳ ನಂತರವೂ, ಸ್ಕ್ಯಾಮರ್ಗಳು ಮಾಲ್ವೇರ್ ಅಥವಾ ವೈರಸ್ಗಳನ್ನು ಒಳಗೊಂಡಿರುವ ಅಪ್ಲಿಕೇಶನ್ಗಳನ್ನ Google Play Store ನಲ್ಲಿ ಲಭ್ಯವಾಗುವಂತೆ ಮಾಡುತ್ತಾರೆ. ಬಳಕೆದಾರರ ವೈಯಕ್ತಿಕ ಡೇಟಾದ ಹೊರತಾಗಿ, ಈ ಅಪ್ಲಿಕೇಶನ್ಗಳು ಮೊಬೈಲ್ ಬ್ಯಾಂಕಿಂಗ್ ವಿವರಗಳನ್ನ ಸಹ ಕದಿಯುತ್ತವೆ. ಈ ಮಾಲ್ವೇರ್-ಹೊತ್ತ Android ಅಪ್ಲಿಕೇಶನ್ಗಳು ಬಳಕೆದಾರರ ಲಾಗಿನ್ … Continue reading ಮೊಬೈಲ್ ಬಳಕೆದಾರರೇ ಎಚ್ಚರ ; ಈ ಐದು ‘ಅಪ್ಲಿಕೇಶನ್’ ಇದ್ರೆ, ತಕ್ಷಣ ಡಿಲೀಟ್ ಮಾಡಿ, ಇಲ್ಲವಾದ್ರೆ ಬ್ಯಾಂಕ್ ಖಾತೆ ಖಾಲಿಯಾಗೋದು ಪಕ್ಕಾ