ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಹಬ್ಬದ ಋತು ಪ್ರಾರಂಭವಾಗಿದೆ. ಆನ್ ಲೈನ್ ಶಾಪಿಂಗ್ ಮಾಡುವಾಗ ನಿಮಗೆ ಹಣ ಸೇರಿದಂತೆ ಉಡುಗೊರೆಗಳು ಮತ್ತು ಬಹುಮಾನಗಳನ್ನ ನೀಡುವ ಭರವಸೆ ನೀಡಲಾಗಿದೆಯೇ? ಎಚ್ಚರ ಮೋಸದ ಬಲೆಗೆ ಬೀಳಬೇಡಿ. ಹೌದು, ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-IN) ಹಬ್ಬದ ಕೊಡುಗೆಗಳನ್ನು ಪಡೆಯುವ ನಕಲಿ ಸಂದೇಶಗಳ ಮೂಲಕ ಬಳಕೆದಾರರನ್ನ ಗುರಿಯಾಗಿಸಲಾಗುತ್ತಿದೆ ಎಂದು ಎಚ್ಚರಿಸಿದೆ. ಇದು ಬ್ಯಾಂಕ್ ಖಾತೆ ವಿವರಗಳು, ಪಾಸ್ವರ್ಡ್ಗಳು ಮತ್ತು ಒಟಿಪಿಗಳಂತಹ ಸೂಕ್ಷ್ಮ ವಿವರಗಳನ್ನು ಕದಿಯುವ ಚೀನೀ ವೆಬ್ಸೈಟ್‍ಗಳಿಗೆ ಬಳಕೆದಾರರನ್ನ ಕರೆದೊಯ್ಯುತ್ತದೆ. “ವಿವಿಧ … Continue reading ಮೊಬೈಲ್ ಬಳಕೆದಾರರೇ ಎಚ್ಚರ ; ‘ಫ್ರೀ ಗಿಫ್ಟ್’ ಆಸೆ ಹುಟ್ಟಿಸಿ, ಮಾಹಿತಿ ಕದಿಯುತ್ತಿದೆ ಕುತಂತ್ರಿ ಚೀನಾ ; ಯಾಮಾರಿದ್ರೆ ‘ಖಾತೆ ಖಾಲಿ’ ಗ್ಯಾರೆಂಟಿ
Copy and paste this URL into your WordPress site to embed
Copy and paste this code into your site to embed