‘ಮೇಯನೇಸ್’ ಪ್ರಿಯರೇ ಎಚ್ಚರ ; ಅಯ್ಯೋ, ಇದೆಷ್ಟು ಅಪಾಯಕಾರಿ ಗೊತ್ತಾ?

ಕೆಎ‍ನ್‍ಎನ್‍ಡಿಜಿಟಲ್ ಡೆಸ್ಕ್ : ಮೊಮೊಸ್, ಮೇಯನೇಸ್ ಸಾಕಷ್ಟು ತಿನ್ನುತ್ತೇವೆ. ಯಾಕಂದ್ರೆ, ಇದು ಎಣ್ಣೆ ಮುಕ್ತ ಪಾಕವಿಧಾನ ಎಂದು ನಾವು ಭಾವಿಸುತ್ತೇವೆ. ಇದನ್ನ ತಿನ್ನುವುದರಿಂದ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಆದ್ರೆ, ಮೇಯನೇಸ್ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟು ಹಾನಿಯಾಗುತ್ತದೆ ಎಂದು ನಿಮಗೆ ತಿಳಿದಿದೆಯೇ.? ನಿಮಗೂ ಮೊಮೊಸ್’ನೊಂದಿಗೆ ಮೇಯನೇಸ್ ತಿನ್ನುವ ಅಭ್ಯಾಸವಿದ್ದರೆ, ಇಂದೇ ಬಿಟ್ಟುಬಿಡಿ. ಮೇಯನೇಸ್ ಅತಿಯಾದ ಬಳಕೆ ನಿಮ್ಮ ಆರೋಗ್ಯ ಹಾಳು! ಸ್ಯಾಂಡ್ ವಿಚ್ ಅಥವಾ ಪಿಜ್ಜಾದಲ್ಲಿ ಮೇಯನೇಸ್ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ ಎಂದು ಸಾಬೀತು ಪಡಿಸುತ್ತದೆ. ನಿಮ್ಮ ಈ … Continue reading ‘ಮೇಯನೇಸ್’ ಪ್ರಿಯರೇ ಎಚ್ಚರ ; ಅಯ್ಯೋ, ಇದೆಷ್ಟು ಅಪಾಯಕಾರಿ ಗೊತ್ತಾ?