ಉದ್ಯೋಗಿಗಳೇ ಎಚ್ಚರ : ಮುಂದಿನ 2 ದಿನಗಳಲ್ಲಿ ಈ ಕೆಲಸ ಮಾಡಿ, ಇಲ್ಲದಿದ್ರೆ ‘ELI’ ಪ್ರಯೋಜನ ಸಿಗೋದಿಲ್ಲ

ನವದೆಹಲಿ : ಇಪಿಎಫ್ಒ ಸದಸ್ಯರು ತಮ್ಮ ಯುನಿವರ್ಸಲ್ ಅಕೌಂಟ್ ನಂಬರ್ (UAN)ನ್ನ ಸಕ್ರಿಯಗೊಳಿಸಬೇಕು ಮತ್ತು ಅದನ್ನು ಆಧಾರ್ ಮತ್ತು ಅವರ ಬ್ಯಾಂಕ್ ಖಾತೆಯೊಂದಿಗೆ ಜನವರಿ 15ರೊಳಗೆ ಲಿಂಕ್ ಮಾಡಬೇಕು ಎಂದು ಪಿಂಚಣಿ ನಿಯಂತ್ರಕ ಸಂಸ್ಥೆಯ ಸುತ್ತೋಲೆ ತಿಳಿಸಿದೆ. ಹಾಗೆ ಮಾಡಲು ವಿಫಲವಾದರೆ ಇಪಿಎಫ್ಒ ಸದಸ್ಯರಿಗೆ ಉದ್ಯೋಗ ಲಿಂಕ್ಡ್ ಇನ್ಸೆಂಟಿವ್ (ELI) ಯೋಜನೆಯಡಿ ಪ್ರಯೋಜನಗಳನ್ನ ಪಡೆಯಲು ಅವಕಾಶ ನೀಡುವುದಿಲ್ಲ. ಇಪಿಎಫ್ಒ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ ಮೂಲಕ “ದೇಶದಲ್ಲಿ ಉದ್ಯೋಗ ಸೃಷ್ಟಿಯನ್ನ ಕೇಂದ್ರೀಕರಿಸುವ ಉದ್ಯೋಗ ಕೇಂದ್ರಿತ ಯೋಜನೆಯಾದ ಎಂಪ್ಲಾಯ್ಮೆಂಟ್ … Continue reading ಉದ್ಯೋಗಿಗಳೇ ಎಚ್ಚರ : ಮುಂದಿನ 2 ದಿನಗಳಲ್ಲಿ ಈ ಕೆಲಸ ಮಾಡಿ, ಇಲ್ಲದಿದ್ರೆ ‘ELI’ ಪ್ರಯೋಜನ ಸಿಗೋದಿಲ್ಲ