ಇನ್ಮುಂದೆ ‘ಗುಟ್ಕಾ’ ತಿಂದು ರಸ್ತೆಯಲ್ಲಿ ಉಗುಳಿದ್ರೆ ಎಚ್ಚರ.! ಸಚಿವ ‘ನಿತಿನ್ ಗಡ್ಕರಿ’ ವಿಶಿಷ್ಟ ಸಲಹೆ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಗುಟ್ಕಾ, ಪಾನ್ ಮಸಾಲಾ ತಿಂದವರು ರಸ್ತೆಯಲ್ಲಿ ಉಗುಳುವುದನ್ನ ನೀವು ನೋಡಿರುತ್ತೀರಿ. ಸ್ವಚ್ಛ ರಸ್ತೆಗಳಲ್ಲೂ ಗುಟ್ಖಾಗಳ ಕುರುಹುಗಳು ಹೆಚ್ಚಾಗಿ ಕಂಡುಬರುತ್ತವೆ. ಮತ್ತೊಂದೆಡೆ, ಗುಟ್ಕಾ ಉಗುಳುವವರನ್ನ ಯಾರಾದರೂ ನಿಂದಿಸಿದ್ರೆ, ಅವ್ರು ಮೇಲೆಯೇ ಕೋಪಗೊಳ್ಳುತ್ತಾರೆ. ಆದ್ರೆ, ಅಂತಹವರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಪರಿಹಾರ ಕಂಡುಕೊಂಡಿದ್ದಾರೆ. ಗುಟ್ಖಾ, ಪಾನ್ ಮಸಾಲ ಉಗುಳುವ ವೇಳೆ ಈ ವ್ಯಕ್ತಿಗಳ ಛಾಯಾಚಿತ್ರ ತೆಗೆದು ಪತ್ರಿಕೆಯಲ್ಲಿ ಪ್ರಕಟಿಸಬೇಕು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ವಿದೇಶಕ್ಕೆ ಹೋಗುವುದರಿಂದ ಬದಲಾವಣೆ ಹೇಗೆ.? ಸ್ವಚ್ಛ ಭಾರತ್ ಮಿಷನ್‌ನ … Continue reading ಇನ್ಮುಂದೆ ‘ಗುಟ್ಕಾ’ ತಿಂದು ರಸ್ತೆಯಲ್ಲಿ ಉಗುಳಿದ್ರೆ ಎಚ್ಚರ.! ಸಚಿವ ‘ನಿತಿನ್ ಗಡ್ಕರಿ’ ವಿಶಿಷ್ಟ ಸಲಹೆ