ಬ್ಯಾಂಕ್ ಗ್ರಾಹಕರೇ ಎಚ್ಚರ ; ಈ ತಿಂಗಳು ‘ಬ್ಯಾಂಕ್’ಗಳಿಗೆ 10 ದಿನ ರಜೆ, ಕೆಲಸವಿದ್ರೆ ಬೇಗ ಮುಗಿಸಿಕೊಳ್ಳಿ

ನವದೆಹಲಿ : ಮೇ ತಿಂಗಳಲ್ಲಿ ನಾಲ್ಕು ಹಂತದ ಚುನಾವಣೆ ಸೇರಿದಂತೆ ಒಟ್ಟು 14 ದಿನಗಳ ಬ್ಯಾಂಕ್ ರಜೆ ಇರಲಿದೆ. RBI ಕ್ಯಾಲೆಂಡರ್ ಪ್ರಕಾರ 11 ರಜೆಗಳಿವೆ. ಮೇ 7 ರಂದು 3ನೇ ಹಂತದ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಜೆ ಇರುತ್ತದೆ. ಬಸವ ಜಯಂತಿ, ಬುದ್ಧ ಪೂರ್ಣಿ, ಕಾರ್ಮಿಕ ದಿನಾಚರಣೆಯಂದು ಬೇರೆ ರಾಜ್ಯಗಳಲ್ಲೂ ಬ್ಯಾಂಕ್’ಗಳು ಬಂದ್ ಆಗಿರುತ್ತವೆ. ಇದು ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರದಂದು ರಜಾದಿನಗಳನ್ನ ಒಳಗೊಂಡಿದೆ. ಕ್ಯಾಲೆಂಡರ್ ಪ್ರಕಾರ, ಮೇ 1 ರಂದು ಕಾರ್ಮಿಕರ … Continue reading ಬ್ಯಾಂಕ್ ಗ್ರಾಹಕರೇ ಎಚ್ಚರ ; ಈ ತಿಂಗಳು ‘ಬ್ಯಾಂಕ್’ಗಳಿಗೆ 10 ದಿನ ರಜೆ, ಕೆಲಸವಿದ್ರೆ ಬೇಗ ಮುಗಿಸಿಕೊಳ್ಳಿ