BIG NEWS: ಎಚ್ಚರ.! ‘ನಂದಿನಿ ಹಾಲ’ನ್ನು ‘MRP’ಗಿಂತ ಹೆಚ್ಚು ಮಾರಾಟ ಮಾಡಿದ್ರೆ ‘ಲೈಸೆನ್ಸ್ ರದ್ದು’ | Nandini Milk Price Hike

ಬೆಂಗಳೂರು: KMFನಿಂದ ಎರಡು ದಿನಗಳ ಹಿಂದೆ ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿತ್ತು. ರೂ.2 ಏರಿಕೆ ಮಾಡಿದ್ದರಿಂದ ವಿಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿ, ದರ ಇಳಿಕೆಗೂ ಒತ್ತಾಯಿಸಲಾಗಿತ್ತು. ಇದರ ನಡುವೆ ಕೆಲವು ವರ್ತಕರು ನಂದಿನಿ ಹಾಲಿನ ದರವನ್ನು ಎಂಆರ್ ಪಿಗಿಂತ ಹೆಚ್ಚಿಗೆ ಮಾರಾಟ ಮಾಡುತ್ತಿರೋದು ತಿಳಿದು ಬಂದಿದೆ. ಇಂತವರಿಗೆ ನಂದಿನಿ ಹಾಲನ್ನು ಎಂಆರ್ ಪಿ ದರಕ್ಕಿಂತ ಹೆಚ್ಚು ಮಾರಾಟ ಮಾಡಿದ್ರೆ ಲೈಸೆನ್ಸ್ ರದ್ದುಗೊಳಿಸೋದಾಗಿ ಕೆಎಂಎಫ್ ಎಚ್ಚರಿಕೆ ನೀಡಿದೆ. ನಂದಿನಿ ಹಾಲಿನ ಪ್ಯಾಕೇಟ್ 500 ಎಂಎಲ್ ನಿಂದ 550 … Continue reading BIG NEWS: ಎಚ್ಚರ.! ‘ನಂದಿನಿ ಹಾಲ’ನ್ನು ‘MRP’ಗಿಂತ ಹೆಚ್ಚು ಮಾರಾಟ ಮಾಡಿದ್ರೆ ‘ಲೈಸೆನ್ಸ್ ರದ್ದು’ | Nandini Milk Price Hike