ಆಭರಣ ಪ್ರಿಯರೇ ಎಚ್ಚರ ; ‘ನಕಲಿ ಹಾಲ್ಮಾರ್ಕ್’ ಹಾಕಿ ಆಭರಣ ಮಾರಾಟ, ಹೀಗೆ ಜಾಗ್ರತೆ ವಹಿಸಿ
ಕೆಎನ್ಎನ್ಡಿಜಿಟಲ್ ಡೆಸ್ಕ್ : ಚಿನ್ನದ ಆಭರಣ ಖರೀದಿದಾರರಿಗೆ ಮೋಸವಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು ಚಿನ್ನದ ಹಾಲ್ಮಾರ್ಕ್ ಕಡ್ಡಾಯಗೊಳಿಸಿದೆ. ಚಿನ್ನದ ಆಭರಣಗಳ ಶುದ್ಧತೆಯನ್ನ ತೋರಿಸಲು ಹಾಲ್ ಮಾರ್ಕ್’ನ್ನ ಬಳಸಲಾಗುತ್ತದೆ. 18 ಕ್ಯಾರೆಟ್ನ ಆಭರಣಗಳಲ್ಲಿ 18K ಮಾರ್ಕ್ ಇದ್ದರೆ, 22K ಕ್ಯಾರೆಟ್’ನ ಆಭರಣಗಳ ಮೇಲೆ ಹಾಲ್ಮಾರ್ಕ್ ಇರುತ್ತದೆ. ಖರೀದಿದಾರರು ಹಾಲ್ ಮಾರ್ಕ್ ಮಾಡಿದ ಆಭರಣಗಳನ್ನ ನಂಬಬಹುದು ಎಂದಿದೆ. ಹಾಗಾಗಿ ಆಭರಣ ಕೊಳ್ಳುವ ಮೊದಲು ಅದರ ಮೇಲೆ ಸರ್ಕಾರದ ಮುದ್ರೆ ಇದ್ಯಾ ನೋಡಬೇಕು. ಆದ್ರೆ, ಹಾಲ್ಮಾರ್ಕ್ ನಂತರವೂ, ದೇಶದಲ್ಲಿ ಕಲಬೆರಕೆ ಚಿನ್ನದ … Continue reading ಆಭರಣ ಪ್ರಿಯರೇ ಎಚ್ಚರ ; ‘ನಕಲಿ ಹಾಲ್ಮಾರ್ಕ್’ ಹಾಕಿ ಆಭರಣ ಮಾರಾಟ, ಹೀಗೆ ಜಾಗ್ರತೆ ವಹಿಸಿ
Copy and paste this URL into your WordPress site to embed
Copy and paste this code into your site to embed