ಕೋರ್ಟ್ ಬಗ್ಗೆ ಲಘುವಾಗಿ ಮಾತನಾಡಿದರೆ ಹುಷಾರ್! ‘ಯೂಟ್ಯೂಬರ್’ನನ್ನು ದೋಷಿ ಎಂದು ಘೋಷಿಸಿದ ಹೈಕೋರ್ಟ್
ನವದೆಹಲಿ: ನ್ಯಾಯಾಂಗ ವ್ಯವಸ್ಥೆಯ ಘನತೆಗೆ ಧಕ್ಕೆ ತರುವಂತಹ ವಿಡಿಯೋಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ‘ಫೈಟ್ ಫೋರ್ ಜುಡಿಶಿಯಲ್ ರಿಫಾರ್ಮ್ಸ್’ (Fight 4 Judicial Reforms) ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಗುಲ್ಶನ್ ಪಹುಜಾ ಎಂಬುವವರನ್ನು ದೆಹಲಿ ಹೈಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿದೆ. ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ನಿಂದನೆ ಸಲ್ಲದು ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ರವೀಂದರ್ ದುಡೇಜಾ ಅವರನ್ನೊಳಗೊಂಡ ಪೀಠವು ಏಪ್ರಿಲ್ 21 ರಂದು ಈ ತೀರ್ಪು ನೀಡಿದೆ. “ಸಂವಿಧಾನ … Continue reading ಕೋರ್ಟ್ ಬಗ್ಗೆ ಲಘುವಾಗಿ ಮಾತನಾಡಿದರೆ ಹುಷಾರ್! ‘ಯೂಟ್ಯೂಬರ್’ನನ್ನು ದೋಷಿ ಎಂದು ಘೋಷಿಸಿದ ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed