ಎಚ್ಚರ, ನೀವು ಈ 5 ವಹಿವಾಟುಗಳನ್ನ ಮಾಡಿದ್ರೆ, ಮನೆಗೆ ‘ತೆರಿಗೆ ನೋಟಿಸ್’ ಬರುತ್ತೆ.!
ನವದೆಹಲಿ : ನಮ್ಮ ದೇಶದಲ್ಲಿ ತೆರಿಗೆ ವಂಚನೆಯನ್ನ ಪತ್ತೆಹಚ್ಚಲು ಆದಾಯ ತೆರಿಗೆ ಇಲಾಖೆ ಹಲವಾರು ಕ್ರಮಗಳನ್ನ ಕೈಗೊಂಡಿದೆ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಅನುಮಾನಾಸ್ಪದ ವಹಿವಾಟುಗಳನ್ನ ಅಧಿಕಾರಿಗಳು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಾರೆ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಆದಾಯ ತೆರಿಗೆ ಇಲಾಖೆಗೆ ನಿರ್ದಿಷ್ಟ ಮಿತಿಯನ್ನ ದಾಟಿದ ವಹಿವಾಟುಗಳ ಬಗ್ಗೆ ತಿಳಿಸುತ್ತವೆ. ಆದಾಯ ತೆರಿಗೆ ಅಧಿಕಾರಿಗಳು ಕಾರ್ಡ್ ಪಾವತಿಗಳು, UPI ವಹಿವಾಟುಗಳು, ಹಾಗೆಯೇ ನಗದು ಠೇವಣಿ ಮತ್ತು ನಿಗದಿತ ಮಿತಿಯನ್ನ ಮೀರಿದ ನಗದು ಹಿಂಪಡೆಯುವಿಕೆಗಳ ವಿರುದ್ಧ ನೋಟಿಸ್‌ಗಳನ್ನ ನೀಡಬಹುದು. … Continue reading ಎಚ್ಚರ, ನೀವು ಈ 5 ವಹಿವಾಟುಗಳನ್ನ ಮಾಡಿದ್ರೆ, ಮನೆಗೆ ‘ತೆರಿಗೆ ನೋಟಿಸ್’ ಬರುತ್ತೆ.!
Copy and paste this URL into your WordPress site to embed
Copy and paste this code into your site to embed