ನವದೆಹಲಿ : ಹಿಂದೂ ಧರ್ಮದಲ್ಲಿ, ಮಹಿಳೆಯರಿಗೆ ‘ದೇವತೆ’ ಎಂಬ ಸ್ಥಾನಮಾನವನ್ನ ನೀಡಲಾಗಿದ್ದು, ಅವರನ್ನ ಗೌರವಿಸೋದು ಎಲ್ಲಾ ಭಾರತೀಯರ ಧರ್ಮವಾಗಿದೆ. ಅದು ಕರ್ತವ್ಯವೂ ಹೌದು. ಆದ್ರೆ, ಇಂದಿನ ಸಮಾಜದಲ್ಲಿ, ಜನರು ಈ ಎಲ್ಲಾ ವಿಷಯಗಳನ್ನ ಅನುಸರಿಸುತ್ತಿಲ್ಲ. ಈಗ ಕೆಲವು ಪುಂಡರು, ಹುಡುಗಿಯರು ಮತ್ತು ಮಹಿಳೆಯರ ಬಗ್ಗೆ ಅಸಹ್ಯವಾದ ಕಾಮೆಂಟ್’ಗಳನ್ನ ಮಾಡುವುದು ಫ್ಯಾಷನ್ ಆಗಿದೆ. ಅವ್ರು ಮಹಿಳೆಯರ ಮೇಲೆ ಅಶ್ಲೀಲ ಕಾಮೆಂಟ್ ಮತ್ತು ಅಶ್ಲೀಲ ಸನ್ನೆಗಳನ್ನು ಮಾಡದಿದ್ರೆ, ಅವ್ರಿಗೆ ಸಮಾಧಾನ ಆಗೋದಿಲ್ಲ. ಪೊಲೀಸ್ ಆಡಳಿತವು ಅಂತಹ ಜನರ ಬಗ್ಗೆ ತುಂಬಾ … Continue reading ಎಚ್ಚರ.! ಮಹಿಳೆಗೆ ‘ಚಮ್ಮಕ್ ಚಲ್ಲೋ, ಐಟಂ, ಮಾಟಗಾತಿ’ ಎಂದ್ರೆ, ‘ಅಶ್ಲೀಲ ಸನ್ನೆ’ ಮಾಡಿದ್ರೆ 3 ವರ್ಷ ಜೈಲು ಪಾಲಾಗ್ತೀರಾ.!
Copy and paste this URL into your WordPress site to embed
Copy and paste this code into your site to embed