ಎಚ್ಚರ.! ‘ವ್ಹೀಲಿಂಗ್, ಮದ್ಯ ಸೇವನೆ’ ಮಾಡಿ ವಾಹನ ಓಡಿಸಿದ್ರೇ ‘DL ರದ್ದು’

ಬೆಂಗಳೂರು: ವ್ಹೀಲಿಂಗ್, ಮದ್ಯ ಸೇವನೆ ಮಾಡಿ ವಾಹನ ಓಡಿಸೋರ ವಿರುದ್ಧ ಕಠಿಣ ನಿಲುವನ್ನು ಪೊಲೀಸರು ಕೈಗೊಳ್ಳುತ್ತಿದ್ದಾರೆ. ಒಂದು ವೇಳೆ ವ್ಹೀಲಿಂಗ್, ಮದ್ಯ ಸೇವನೆ ಮಾಡಿ ವಾಹನ ಓಡಿಸಿದ್ರೇ ಡಿಎಲ್ ರದ್ದುಗೊಳಿಸೋದಾಗಿ ಸಂಚಾರ ಪೊಲೀಸರು ಎಚ್ಚರಿಸಿದ್ದಾರೆ. ಅಲ್ಲದೇ ಈಗಾಗಲೇ 711 ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಿರೋದಾಗಿ ತಿಳಿಸಿದ್ದಾರೆ. ಈ ಕುರಿತಂತೆ ಬೆಂಗಳೂರು ಸಂಚಾರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2023 ನೇ ಸಾಲಿನಲ್ಲಿ ಬೆಂಗಳೂರು ನಗರ ಸಂಚಾರ ವಿಭಾಗದಲ್ಲಿ ಮಾರಣಾಂತಿಕ ಅಪಘಾತ ಹಾಗೂ ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳಲ್ಲಿ … Continue reading ಎಚ್ಚರ.! ‘ವ್ಹೀಲಿಂಗ್, ಮದ್ಯ ಸೇವನೆ’ ಮಾಡಿ ವಾಹನ ಓಡಿಸಿದ್ರೇ ‘DL ರದ್ದು’