ಎಚ್ಚರ.. ನಿಮ್ಗೆ ಗೊತ್ತಿಲ್ದೆನೇ ‘ಕೊಲೆಸ್ಟ್ರಾಲ್’ ಮಟ್ಟ ಹೆಚ್ಚಿಸುತ್ವೆ ಈ ‘ಐದು ಅಪಾಯಕಾರಿ ಆಹಾರ’

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕೊಲೆಸ್ಟ್ರಾಲ್ ನಮ್ಮ ದೇಹದಲ್ಲಿ ಇರಬೇಕಾದ ಒಂದು ನಿರ್ದಿಷ್ಟ ಮಟ್ಟವನ್ನ ಮೀರಿದಾಗ, ಅದು ನಮ್ಮ ಜೀವಕ್ಕೆ ಅಪಾಯಕಾರಿಯಾಗುತ್ತೆ. ಹಾಗಾಗಿ ಇದನ್ನ ನಿಯಂತ್ರಿಸದಿದ್ದರೆ ಹೃದ್ರೋಗ, ಪಾರ್ಶ್ವವಾಯು ಮುಂತಾದ ಅಪಾಯಕಾರಿ ಕಾಯಿಲೆಗಳನ್ನ ಎದುರಿಸಬೇಕಾಗುತ್ತದೆ. ಕೊಲೆಸ್ಟ್ರಾಲ್ ಸಾಮಾನ್ಯವಾಗಿ ದೇಹದ ಪ್ರಮುಖ ಅಂಶವಾಗಿದ್ದು, ಕೊಲೆಸ್ಟ್ರಾಲ್ ಇಲ್ಲದೇ ನಾವು ಬದುಕುವುದು ಕಷ್ಟ ಎನ್ನುತ್ತಾರೆ ವೈದ್ಯರು. ಆದ್ರೆ, ಅದು ನಮಗೆ ಅಪಾಯಕಾರಿಯಾಗುವುದು ಹೇಗೆ..? ಅದೇನೆಂದರೆ, ನಮ್ಮ ದೇಹದಲ್ಲಿ ಇರಬೇಕಾದ ಕೊಲೆಸ್ಟ್ರಾಲ್ ಒಂದು ನಿರ್ದಿಷ್ಟ ಮಟ್ಟವನ್ನ ಮೀರಿದಾಗ, ಅದು ನಮ್ಮ ಜೀವಕ್ಕೆ ಅಪಾಯಕಾರಿ. ಹಾಗಾಗಿ ಇದನ್ನು ನಿಯಂತ್ರಿಸದಿದ್ದರೆ ಹೃದ್ರೋಗ, ಪಾರ್ಶ್ವವಾಯು … Continue reading ಎಚ್ಚರ.. ನಿಮ್ಗೆ ಗೊತ್ತಿಲ್ದೆನೇ ‘ಕೊಲೆಸ್ಟ್ರಾಲ್’ ಮಟ್ಟ ಹೆಚ್ಚಿಸುತ್ವೆ ಈ ‘ಐದು ಅಪಾಯಕಾರಿ ಆಹಾರ’