ಬೆಂಗಳೂರು : ಸಿಲಿಕಾನ್‌ ಸಿಟಿಯ ಜನರೇ ಎಚ್ಚರ..! ಇದೀಗ ಐಟಿಸಿಟಿಯಲ್ಲಿ ಜನರನ್ನು ಮೋಸ ಮಾಡುವ ದಂಧೆ ಹೆಚ್ಚಾಗಿದೆ. ಒಂದಲ್ಲ ಒಂದು ರೀತಿಯಲ್ಲಿ ಜನರಿಗೆ ಯಾಮಾರಿಸಿ ಹಣ ಎಗರಿಸುತ್ತಿದ್ದಾರೆ.  ಅದರಲ್ಲೂ ಉಚಿತ ಕಾರು ಗಿಫ್ಟ್‌ ಕೊಡುವ ಆಸೆ ತೋರಿಸುವ ಮೂಲಕ  ಲಕ್ಷ ಲಕ್ಷ ಎಗರಿಸುವ ಖತರ್ನಾಕ್‌ ಕಳ್ಳರು ಎಂಟ್ರಿಯಾಗಿದ್ದಾರೆ. 

BIGG NEWS : ಮೆಟ್ರೋ ಪ್ರಯಾಣಿಕರಿಗೆ ಬಿಗ್‌ ಶಾಕ್‌ : ನೇರಳೆಮಾರ್ಗದಲ್ಲಿ ‘ ಮೆಟ್ರೋ ಸಂಚಾರ ಸ್ಥಗಿತ ‘ , ಪ್ರಯಾಣಿಕರ ಪರದಾಟ

ಇದೀಗ ಬೆಂಗಳೂರಿನಲ್ಲಿ ಉಚಿತ ಕಾರಿನ ಆಸೆಗೆ ಬಿದ್ದು ಲಕ್ಷ ಲಕ್ಷ ಕಳೆದುಕೊಂಡ ದಂಪತಿ ದುರಂತ ಘಟನೆ ಬೆಳಕಿಗೆ ಬಂದಿದೆ ಬೆಂಗಳೂರು ದಂಪತಿ ಕೋಕಿಲ ಹಾಗೂ ರಾಧಾಕೃಷ್ಣ ಮೋಸ ಹೋದ ದಂಪತಿ 14ಲಕ್ಷದ ಎಸ್‌ಯುವಿ ಕಾರ್‌ ಗಿಫ್ಟ್‌ ಬಂದಿದೆ ಎಂದು ದೋಖಾ ಆಗ್ನೇಯ ವಿಭಾಗದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲು

BIGG NEWS : ಮೆಟ್ರೋ ಪ್ರಯಾಣಿಕರಿಗೆ ಬಿಗ್‌ ಶಾಕ್‌ : ನೇರಳೆಮಾರ್ಗದಲ್ಲಿ ‘ ಮೆಟ್ರೋ ಸಂಚಾರ ಸ್ಥಗಿತ ‘ , ಪ್ರಯಾಣಿಕರ ಪರದಾಟ

Share.
Exit mobile version