ಆನ್ ಲೈನ್ ನಲ್ಲಿ ಬಿರಿಯಾನಿ ಆರ್ಡರ್ ಮಾಡೋ ಮುನ್ನ ಎಚ್ಚರ.! ಕೇರಳದಲ್ಲಿ ಯುವತಿ ಸಾವು
ಕಾಸರಗೋಡು: ಪುಡ್ ಡಿಲಿವರಿ ಆಪ್ ಮೂಲಕ ಆನ್ ಲೈನ್ ನಲ್ಲಿ ಯುವತಿಯೊಬ್ಬಳು ಬಿರಿಯಾನಿ ಆರ್ಡರ್ ಮಾಡಿದ್ದಳು. ಬಿರಿಯಾನಿ ಊಟ ಬಂದ ಬಳಿಕ, ಅದನ್ನು ಸೇವಿಸಿದಂತ ಯುವತಿ ಸಾವನ್ನಪ್ಪಿರೋ ಘಟನೆ ಕೇರಳದ ಕಾಸರಗೋಡಿನ ಪೆರುಂಬಳದಲ್ಲಿ ನಡೆದಿದೆ. ಡಿಸೆಂಬರ್ 31ರಂದು ಕಾಸರಗೋಡಿನ ರೆಸ್ಟೋರೆಂಟ್ ಒಂದರಿಂದ ಅಂಜು ಶ್ರೀಪಾರ್ವತಿ(20) ಬಿರಿಯಾನಿ ಆರ್ಡರ್ ಮಾಡಿದ್ದಳು. ಹೀಗೆ ಆರ್ಡರ್ ಮಾಡಿದಂತ ಬಿರಿಯಾನಿ ತಿಂದ ಬಳಿಕ ಯುವತಿ ಪುಡ್ ಪಾಯಿಸನ್ಸ್ ನಿಂದ ಅಸ್ವಸ್ಥಗೊಂಡಿದ್ದಳು. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೇ ಪುಡ್ … Continue reading ಆನ್ ಲೈನ್ ನಲ್ಲಿ ಬಿರಿಯಾನಿ ಆರ್ಡರ್ ಮಾಡೋ ಮುನ್ನ ಎಚ್ಚರ.! ಕೇರಳದಲ್ಲಿ ಯುವತಿ ಸಾವು
Copy and paste this URL into your WordPress site to embed
Copy and paste this code into your site to embed