‘ವೀಳ್ಯದೆಲೆ’ಯಿಂದ ಅಸಾಧಾರಣ ಪ್ರಯೋಜನಾ, ಇದಕ್ಕಿದೆ ‘ಕ್ಯಾನ್ಸರ್ ಕೋಶ’ ಹೋಗಲಾಡಿಸುವ ಶಕ್ತಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಊಟದ ನಂತರ ತಾಂಬೂಲವನ್ನ ತಿನ್ನುವುದು ಭಾರತೀಯರ ಹಳೆಯ ಅಭ್ಯಾಸ. ಆದ್ದರಿಂದಲೇ ಅನೇಕರು ವೀಳ್ಯದೆಲೆಯನ್ನ ಜಗಿಯದೇ ಊಟವನ್ನ ಮುಗಿಸುವುದಿಲ್ಲ. ಆದ್ರೆ, ಅನೇಕರಿಗೆ ವೀಳ್ಯದೆಲೆ ಎಂದರೆ ಇಷ್ಟವಿಲ್ಲ. ಇದನ್ನು ಇಷ್ಟಪಡದವರು ಇದರ ಪ್ರಯೋಜನಗಳನ್ನು ತಿಳಿದರೆ ಆಶ್ಚರ್ಯ ಪಡುತ್ತಾರೆ. ವೀಳ್ಯದೆಲೆಯಲ್ಲಿ ವಿಟಮಿನ್ ಸಿ, ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್, ಕ್ಯಾರೋಟಿನ್, ಕ್ಯಾಲ್ಸಿಯಂ ಮುಂತಾದ ಪೋಷಕಾಂಶಗಳು ಹೇರಳವಾಗಿವೆ. ಈ ಎಲ್ಲಾ ವಸ್ತುಗಳು ದೇಹದಲ್ಲಿನ ಅನೇಕ ಸಮಸ್ಯೆಗಳನ್ನ ತೆಗೆದು ಹಾಕಬಹುದು. ತಜ್ಞರ ಪ್ರಕಾರ, ವೀಳ್ಯದೆಲೆಯಲ್ಲಿರುವ ವಸ್ತುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ … Continue reading ‘ವೀಳ್ಯದೆಲೆ’ಯಿಂದ ಅಸಾಧಾರಣ ಪ್ರಯೋಜನಾ, ಇದಕ್ಕಿದೆ ‘ಕ್ಯಾನ್ಸರ್ ಕೋಶ’ ಹೋಗಲಾಡಿಸುವ ಶಕ್ತಿ