ವೀಳ್ಯದೆಲೆಯನ್ನು ಸಾಮಾನ್ಯವಾಗಿ ನಮ್ಮ ಮನೆಯಲ್ಲಿರುವ ಹಿರಿಯರು ತಿನ್ನುವುದನ್ನು ನೋಡಿದ್ದೇವೆ. ಆದರೆ ಇದನ್ನು ದೇವರಿಗೂ ಅರ್ಪಿಸಲಾಗುತ್ತದೆ ಎನ್ನುವುದು ಕೆಲವರಿಗೆ ಮಾತ್ರ ತಿಳಿದಿದೆ. ಕೆಲವೊಂದು ಸಂಪ್ರಧಾಯಗಳ ಪ್ರಕಾರ ಊಟದ ನಂತರ ವೀಳ್ಯದೆಲೆಯನ್ನು ಸೇವಿಸುತ್ತಾರೆ. ವೀಳ್ಯದೆಲೆಯಲ್ಲಿ ಔಷಧೀಯ ಗುಣವೂ ಕೂಡ ಇದೆ ಎಂಬೂದನ್ನು ವಿಜ್ಞಾನ ತಿಳಿಸಿದೆ. ಹಿಂದೂ ಧರ್ಮದಲ್ಲಿ ವೀಳ್ಯದೆಲೆ ಮತ್ತು ಅಡಿಕೆಯನ್ನು ಹೆಚ್ಚಿನ ಪೂಜೆ ಹಾಗೂ ದೇವರ ಕಾರ್ಯಕ್ರಮಗಳಲ್ಲಿ ಉಪಯೋಗಿಸುತ್ತಾರೆ. ಈ ವೀಳ್ಯದೆಲೆ ಮತ್ತು ಅಡಿಕೆಯನ್ನು ದೇವರಿಗೆ ಅರ್ಪಿಸುವುದರಿಂದಾಗುವ ಉಪಯೋಗವೇನು ಗೊತ್ತಾ.? ಯಾವ ಕಾರಣಕ್ಕಾಗಿ ವೀಳ್ಯದೆಲೆ ಹಾಗೂ ಅಡಿಕೆಯನ್ನು ದೇವರಿಗೆ ಅರ್ಪಿಸಲಾಗುತ್ತದೆ ನೋಡಿ:

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಹಿಂದೂ ಧರ್ಮದಲ್ಲಿ ಅಡಿಕೆಗೆ ಮಹತ್ವದ ಸ್ಥಾನವಿದೆ. ದೇವಾನುದೇವತೆಗಳ ಪೂಜೆ ವೇಳೆ ಅಡಿಕೆಯನ್ನು ಬಳಸಲಾಗುತ್ತದೆ. ಈ ಒಂದು ಅಡಿಕೆ ನಿಮ್ಮನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡಬಲ್ಲದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅಡಿಕೆಯ ಉಪಾಯ ಮಾಡಿದ್ರೆ ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳಲಿದೆ.

ಒಂದು ಲವಂಗ ಹಾಗೂ ಒಂದು ಅಡಿಕೆ ಅರ್ಧಕ್ಕೆ ನಿಂತ ಕೆಲಸವನ್ನು ಪೂರ್ಣಗೊಳಿಸಬಲ್ಲದು. ಕೆಲಸಕ್ಕೆ ಹೋಗುವ ಮೊದಲು ಅಡಿಕೆಯನ್ನು ಜೇಬಿನಲ್ಲಿಡಿ. ಲವಂಗವನ್ನು ಬಾಯಿಗೆ ಹಾಕಿ ಅದ್ರ ರಸ ಹೀರುತ್ತ ಗಣೇಶನ ಮಂತ್ರ ಜಪಿಸಿ. ಕೆಲಸ ಮುಗಿಸಿ ವಾಪಸ್ ಬಂದ್ಮೇಲೆ ಅಡಿಕೆಯನ್ನು ಉನ್ನತ ಸ್ಥಳದಲ್ಲಿಡಿ.

ಮನೆಯ ಕಪಾಟಿನಲ್ಲಿ ಅಡಿಕೆಯನ್ನಿಟ್ಟರೆ ಮನೆಯಲ್ಲಿ ಲಕ್ಷ್ಮಿ ವಾಸ ಶುರು ಮಾಡ್ತಾಳೆ. ಅಡಿಕೆಗೆ ಅಕ್ಷತೆ ಹಾಗೂ ಅರಿಶಿನ ಕುಂಕುಮ ಹಾಕಿ ಪೂಜೆ ಮಾಡಬೇಕು.

ಹೀಗೆ ಪೂಜೆ ಮಾಡಿ ಕಪಾಟಿನಲ್ಲಿಟ್ಟ ಅಡಿಕೆ ಲಾಭಕರವೆಂದು ಪರಿಗಣಿಸಲಾಗಿದೆ. ಶನಿವಾರ ರಾತ್ರಿ ಅಶ್ವತ್ಥ ಮರದ ಪೂಜೆ ಮಾಡುವ ವೇಳೆ ಅಡಿಕೆ ಜೊತೆ ಒಂದು ರೂಪಾಯಿ ನಾಣ್ಯವನ್ನಿಡಬೇಕು. ಮರುದಿನ ಎಲೆ ತೆಗೆದುಕೊಂಡು ಬಂದು ಕಪಾಟಿನಲ್ಲಿಡಿ.

ದೇವರನ್ನು ವೀಳ್ಯದೆಲೆ ಹಾಗೂ ಅಡಿಕೆಯಿಂದ ಪೂಜಿಸಿದರೆ ಸಕಲ ಸಂಕಷ್ಟವೂ ಪರಿಹಾರ

1) ಹನುಮಂತನಿಗೆ ಮತ್ತು ಗಣೇಶನಿಗೆ ವೀಳ್ಯದೆಲೆ ಹಾಗೂ ಅಡಿಕೆ ಅರ್ಪಿಸುವುದರ ಉಪಯೋಗ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾರಾದರೂ ತುಂಬಾನೇ ಕಷ್ಟದಲ್ಲಿದ್ದರೆ ಅಥವಾ ಯಾರಲ್ಲಿಯೂ ಹೇಳಿಕೊಳ್ಳಲಾಗದಷ್ಟು ಕಷ್ಟ ಅನುಭವಿಸುತ್ತಿದ್ದರೆ ನೀವು ಹನುಮಂತನಿಗೆ ಅಥವಾ ಗಣೇಶನಿಗೆ ವೀಳ್ಯದೆಲೆ ಮತ್ತು ಅಡಿಕೆ ಯನ್ನು ಅರ್ಪಿಸಬೇಕು. ಇದರಿಂದ ಆ ವ್ಯಕ್ತಿಯು ಅದೇ ಕೂಡಲೇ ಇದರ ಪ್ರಯೋಜನವನ್ನು ಪಡೆದುಕೊಳ್ಳುವನು. ಆದರೆ ನಿಮ್ಮ ಪಾರ್ಥನೆಯು ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸುವಂತದ್ದಾಗಲೀ ಅಥವಾ ಬೇರೆಯವರಿಗೆ ನೋವುಂಟು ಮಾಡುವ ಹಾಗೇ ಪ್ರಾರ್ಥನೆಯನ್ನು ಮಾಡಿಕೊಳ್ಳಬಾರದು.

2) ಯಾವ ದಿನ ವೀಳ್ಯದೆಲೆಯನ್ನು ಅರ್ಪಿಸಬೇಕು..?:

ವೀಳ್ಯದೆಲೆ ಅಡಕೆಯನ್ನು ಮಂಗಳವಾರ ಮತ್ತು ಶನಿವಾರ ಅಥವಾ ಹನುಮಾನ್‌ ಜಯಂತಿಯಂದು ಅರ್ಪಿಸಬೇಕು. ಮನೆಯಲ್ಲೇ ಎಣ್ಣೆ, ಕಡಲೆಹಿಟ್ಟು ಮತ್ತು ಉದ್ದಿನ ಹಿಟ್ಟಿನಿಂದ ಹನುಮಂತನ ಮೂರ್ತಿಯನ್ನು ಮಾಡಿ, ಈ ಮೂರ್ತಿಯ ಮುಂದೆ ಎಣ್ಣೆ ಅಥವಾ ತುಪ್ಪದ ದೀಪವನ್ನು ಹಚ್ಚಿ ಹಾಗೂ ಧೂಪದಿಂದ ಪ್ರಾರ್ಥಿಸಬೇಕು. ತದನಂತರ ಗುಲ್ಕಂದ, ಸೋಂಪು, ತೆಂಗಿನ ತುರಿ ಮತ್ತು ಕತ್ತರಿಸಿದ ಗುಲಾಬಿ ದಳವನ್ನು ವೀಳ್ಯದೆಲೆಯಲ್ಲಿಟ್ಟು ಪಾನ್‌ ನ್ನು ತಯಾರಿಸಿ, 27 ಪಾನ್‌ಗಳನ್ನು ಹನುಮಂತನಿಗೆ ಅರ್ಪಿಸಬೇಕು. ಅದರೆ ಅದರಲ್ಲಿ ಅಡಕೆಯನ್ನಿಡಬೇಡಿ. ಪಾನ್‌ನ್ನು ದೇವರಿಗೆ ಅರ್ಪಿಸಿದ ನಂತರ ಮನಪೂರ್ವಕವಾಗಿ ಪ್ರಾರ್ಥಿಸಿದರೆ ನಿಮ್ಮ ಸಮಸ್ಯೆಗಳೆಲ್ಲವೂ ಕೂಡ ನಿವಾರಣೆಯಾಗುತ್ತದೆ.

3) ಶಿವನಿಗೆ ಪಾನ್‌ ಅರ್ಪಿಸುವುದರಿಂದಾಗುವ ಪ್ರಯೋಜನ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪರಶಿವನಿಗೆ ಪಾನ್‌ ತುಂಬಾನೇ ಪ್ರಿಯವಾದ ವಸ್ತು. ಆದ್ದರಿಂದ ಯಾವುದೇ ಸೋಮವಾರ ಅಥವಾ ಶ್ರಾವಣ ಸೋಮವಾರದಂದು ಪಾನ್‌ನ್ನು ಶಿವನಿಗೆ ಅರ್ಪಿಸಬೇಕು. ಇದರಿಂದ ಭಕ್ತರ ಎಲ್ಲಾ ಸಮಸ್ಯೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.

4) ಗಣೇಶನಿಗೆ ಪಾನ್‌ ಅರ್ಪಿಸುವ ವಿಧಾನ:  ನಿಮ್ಮ ಉದ್ಯೋಗ, ವ್ಯವಹಾರದಲ್ಲಿ ನೀವು ಪದೇ ಒದೇ ಸಮಸ್ಯೆಗಳನ್ನು, ಕಷ್ಟಗಳನ್ನು ಅನುಭವಿಸುತ್ತಿದ್ದರೆ ವಿಘ್ನನಿವಾರಕನಾದ ಗಣೇಶನಿಗೆ ಪಾನ್‌ ನ್ನು ಅರ್ಪಿಸಬೇಕು. ಇದರಿಂದ ಗಣೇಶನು ನಿಮ್ಮೆಲ್ಲಾ ಕೆಲಸಗಳನ್ನು ಮಂಗಳಕರವಾಗಿ ನೆರವೇರುವಂತೆ ಮಾಡುತ್ತಾನೆ. ಸೂರ್ಯಾಸ್ತದಲ್ಲಿ ಎದ್ದು, ಸ್ನಾನ ಮಾಡಿ ತದನಂತರ ತುಪ್ಪದಿಂದ ಅಥವಾ ಕುಂಕುಮದಿಂದ ಅಕ್ಷತೆಯನ್ನು ತಯಾರಿಸಿ ಅದರಿಂದ ಗಣೇಶನ ವಿಗ್ರಹದ ಮುಂದೆ ಸ್ವಸ್ತಿಕ್‌ ಚಿಹ್ನೆಯನ್ನು ಹಾಕಬೇಕು. ಹಾಗೂ ಕೆಂಪು ಬಣ್ಣದ ನೂಲಿನಿಂದ ಅಥವಾ ದಾರದಿಂದ ವೀಳ್ಯದೆಲೆ ಮತ್ತು ಅಡಿಕೆಯನ್ನು ಸುತ್ತಿ ಪ್ರತಿನಿತ್ಯ ಪೂಜಿಸಬೇಕು. ಇದರಿಂದ ಕೂಡ ನಿಮ್ಮ ಸಮಸ್ಯೆಗಳು ದೂರಾಗುತ್ತದೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

5) ವ್ಯವಹಾರದಲ್ಲಿ ನಷ್ಟವಾಗುತ್ತಿದ್ದರೆ ಹೀಗೆ ಮಾಡಿ:  ಒಂದು ವೇಳೆ ನೀವು ವ್ಯವಹಾರದಲ್ಲಿ ಪದೇ ಪದೇ ನಷ್ಟವನ್ನೇ ಅನುಭವಿಸುತ್ತಿದ್ದರೆ ತಾಯಿ ಭಗವತಿಗೆ ಪಾನ್‌ ನ್ನು ಅರ್ಪಿಸಿ ಇದರಿಂದ ನಿಮ್ಮೆಲ್ಲಾ ವ್ಯಾವಹಾರಿಕ ಸಮಸ್ಯೆಗಳು ದೂರಾಗುತ್ತದೆ. ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ದುರ್ಗಾ ದೇವಿಯ ದೇವಸ್ಥಾನಕ್ಕೆ ಹೋಗಿ ಅಥವಾ ಮನೆಯಲ್ಲೇ ದುರ್ಗಾ ಮೂರ್ತಿಗೆ ವೀಳ್ಯದೆಲೆ ಹಾಗೂ ಅಡಿಕೆಯನ್ನು ಅರ್ಪಿಸಿ, ತದನಂತರ 9 ಕನ್ಯೆಯರಿಗೆ ಪಾನ್‌ನ್ನು ಸವಿಯಲು ನೀಡಬೇಕು ಇದರಿಂದ ಕೂಡ ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರಾಗುತ್ತದೆ.

Share.
Exit mobile version