ಕಸದಿಂದ ರಸ : ವಸ್ತುಗಳ ಪುನರ್ಬಳಕೆ ಅದರ ಅಗತ್ಯ ಪ್ರತಿಯೊಬ್ಬರಿಗೂ ತಿಳಿದಿರಲೇಬೇಕು – #1 Latest News Updates Portal – 24×7 | Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues. breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath



Beauty Tips Health Lifestyle

ಕಸದಿಂದ ರಸ : ವಸ್ತುಗಳ ಪುನರ್ಬಳಕೆ ಅದರ ಅಗತ್ಯ ಪ್ರತಿಯೊಬ್ಬರಿಗೂ ತಿಳಿದಿರಲೇಬೇಕು

ಸ್ಪೆಷಲ್ ಡೆಸ್ಕ್ : ಕಸದಿಂದ ರಸ ಎಂದರೆ ಯಾವುದು ಬೇಡವೆಂದು ಬಿಸಾಡುತ್ತೇವೋ ಅದರ ಪುನರ್ಬಳಕೆ. ಸಾಮಾನ್ಯವಾಗಿ ಈ ಅಭ್ಯಾಸ ಮಕ್ಕಳಲ್ಲಿ ಬೆಳೆಸಬೇಕು ಕಾರಣ ಜಗತ್ತಿನಲ್ಲಿ ಪುನರ್ಬಳಕೆಯಾಗದೆ ಬೀಳುತ್ತಿರುವ ಕಸದರಾಶಿ ಭೂಮಿಯಲ್ಲಿ ಹೂತರು ಸುಟ್ಟರು ಇನ್ನು ರಾಶಿಗಟ್ಟಲೆ ತುಂಬುತ್ತಿರುತ್ತದೆ. ಹಾಗಾಗಿ ಮಕ್ಕಳಲ್ಲಿ ಸಾಮಾನ್ಯವಾಗಿ ಹೇಳಲೇ ಬೇಕಾದ ವಿಷಯಗಳಲ್ಲಿ ಇದು ಒಂದು . ವಸ್ತುಗಳ ವಿಂಗಡನೆ, ಪುನರ್ಬಳಕೆ ಇವೆಲ್ಲವೂದರ ಬಗ್ಗೆ ಗಮನವಿಟ್ಟರೆ ನೈಸರ್ಗಿಕ ಅಸಮತೋಲನವನ್ನು ಒಂದಷ್ಟರಮಟ್ಟಿಗೆ ಕಡಿವಾಣ ಹಾಕಬಹುದು.

ಕೆಲವು ಪುನರ್ಬಳಕೆಯಲ್ಲಿ ಉಪಯೋಗಿಸಬಹುದಾದ ವಸ್ತು. ತೆಂಗಿನ ಗೆರಟೆ (ಚಿಪ್ಪು) ತೆಂಗಿನ ನಾರು , ಕೆಲವು ಗಾಜು, ಪ್ಲಾಸ್ಟಿಕ್ ಬಾಟಲಿ , ಎಲೆಕ್ಟ್ರಾನಿಕ್ಸ್ ವಸ್ತು.
ತೆಂಗಿನ ಗೆರಟೆ ಇದರ ಬಳಕೆ ಹಲವು ರೀತಿಯಲ್ಲಿ ಇದೆ. ಅದರ ಅರ್ಧ ಭಾಗ ಹಕ್ಕಿಗಳಿಗೆ ಆಹಾರ ವಿಡಲು ನೀರನ್ನು ಇಡಲು ಉಪಯೋಗಿಸಬಹುದು. ಅಲ್ಲದೆ ಇದರ ಸೌಟು ಕಪ್ ಆಹಾರ ಶೇಖರಿಸಲು ಡಬ್ಬಿಗಳಾಗಿ , ಚಿಕ್ಕ ಪ್ಲಾಸ್ಟಿಕ್ ಪಾಟ್ ಗಳ ಬದಲು ಗೆರಟೆಯಿಂದ ಗಿಡಗಳನ್ನು ಬೆಳೆಸಬಹುದು. ಇದು ಜೈವಿಕ ವಿಘಟನೀಯ ವಸ್ತು. ತೆಂಗಿನ ನಾರಿನಿಂದ ಹಗ್ಗ , ಪಾತ್ರೆ ತಿಕ್ಕಲು ಪ್ಲಾಸ್ಟಿಕ್ ಸ್ಕ್ರಬ್ ಬದಲು ನಾರಿನ ಸ್ಕ್ರಬ್ ಉಪಯೋಗಿಸಬಹುದು. ಕರಕುಶಲತೆಗಳಲ್ಲಿ ತೆಂಗಿನ ಗೆರಟೆ ಉಪಯೋಗಿಸುತ್ತಾರೆ.

ಗಾಜು ಇವುಗಳಲ್ಲಿ ಕೆಲವು ಪುನರ್ಬಳಕೆ ಉಪಯೋಗಿಸುತ್ತಾರೆ. ಇನ್ನು ಕೆಲವು ಅಂದರೆ ಕುಡಿಯುವ ನೀರಿನ ಗ್ಲಾಸ್ ಲೋಟ ಕಿಟಕಿಯ ಗಾಜು , ಥಿನ್ ಗ್ಲಾಸ್ ಇವು ಜೈವಿಕ ವಿಘಟನೀಯ ವಲ್ಲ. ಇವುಗಳಲ್ಲಿ ಅತಿ ಹೆಚ್ಚು ರಾಸಾಯನಿಕ ಬಳಕೆ ಮಾಡಲ್ಪಟ್ಟಿರುತ್ತದೆ. ಹಾಗಾಗಿ ಇದನ್ನು ಎಸೆಯುವಾಗ ಪೇಪರ್ ನಲ್ಲಿ ಕಟ್ಟಿ ಹಾನಿಯಾಗದಂತೆ ಕಸಕ್ಕೆ ಬಿಸಾಡಿ.

ಇನ್ನು ಉಪಯೋಗಿಸದ ಹಳೆಯದಾದ ಗಾಜುಗಳನ್ನು ಅಲಂಕಾರಿಕ ವಸ್ತುಗಳಾಗಿ ಉಪಯೋಗಿಸುತ್ತಾರೆ. ಇನ್ನು ಕೆಲವು ಕಡೆ ಗಾಜಿನ ಬಾಟಲಿಗಳನ್ನು ಉಪಯೋಗಿಸಿ ಮನೆ ಕಟ್ಟುತ್ತಾರೆ. ಅಲ್ಲದೆ ಕೆಲವು ಗಾಜುಗಳಿಂದ ಮರು ಉತ್ಪನ್ನ ಗಾಜು ತಯಾರಿಸಬಹುದು.

ಪ್ಲಾಸ್ಟಿಕ್ ಬಾಟಲ್ ಇದರ ಪುನರ್ಬಳಕೆ ಮಾಡಬಹುದು ಆದರೆ ಇವು ಜೈವಿಕ ವಿಘಟನೀಯ ವಲ್ಲ. ಹಾಗಾಗಿ ಪ್ಲಾಸ್ಟಿಕ್ ಬಳಕೆ ಆದಷ್ಟು ಕಡಿಮೆ ಮಾಡಬೇಕು. ಆದರೂ ಬಳಕೆ ಕಡಿಮೆಯಾಗಿಲ್ಲ. ಜ್ಯೂಸ್ ಬಾಟಲಿ, ನೀರಿನ ಬಾಟಲಿ ಇವಲ್ಲದೆ ಶಾಂಪು ಬಾಟಲ್, ಡಿಟರ್ಜೆಂಟ್ ಬಾಟಲಿ ಇವೆಲ್ಲ ತುಂಬುತ್ತವೆ. ಇವುಗಳನ್ನು ಗಾರ್ಡನ್ ಗಳಲ್ಲಿ ಗಿಡಬೆಳೆಸಲು ಉಪಯೋಗಿಸಬಹುದು. ಪೆನ್ ಸ್ಟ್ಯಾಂಡ್ , ಕ್ರಾಫ್ಟ್ ಗಳಲ್ಲಿ ಅಲಂಕಾರಿಕ ವಸ್ತು ಗಳಲ್ಲಿ ಉಪಯೋಗಿಸಬಹುದು. ಅಲ್ಲದೆ ಇತ್ತೀಚೆಗೆ ದುಬೈಯಲ್ಲಿ ಡಿ ಗ್ರೇಡ್ ವೆಂಬ ಕಂಪನಿ ಪ್ಲಾಸ್ಟಿಕ್ ಬಾಟಲಿಗಳಿಂದ ಬಟ್ಟೆಗಳನ್ನು ತಯಾರಿಸುವಲ್ಲಿ ಯಶಸ್ವಿಸಾದಿಸಿದೆ. ಪ್ಲಾಸ್ಟಿಕ್ ಬಾಟಲಿಗಳನ್ನು ಅದರ ಸ್ಟಿಕರ್ ಮತ್ತು ಕ್ಯಾಪ್ ಇವುಗಳನ್ನು ಪುಡಿ ಮಾಡಿ ಇವುಗಳನ್ನು ಪೊಲಿಥೀನ್ ನೂಲು ತಯಾರಿಸುತ್ತಾರೆ. ಅಲ್ಲಿಂದ ನಾವು ಧರಿಸುವ ಟಿ ಶರ್ಟ್, ಮಕ್ಕಳ ಬಟ್ಟೆ, ಮಾಸ್ಕ ತಯಾರಾಗುತ್ತದೆ.

ಎಲೆಕ್ಟ್ರಾನಿಕ್ಸ್ ವಸ್ತುಗಳ ಪುನರ್ಬಳಕೆ ಇದರಲ್ಲಿ ಸಿಡಿ ಪ್ಲಾಪಿ, ಕೀ ಬೋರ್ಡ್, ಪೆನ್ ಡ್ರೈವ್, ಮೊನಿಟೋರ್, ಮೊಬೈಲ್ ಹೀಗೆ ಅನೇಕ ಹಳೆಯದಾದ ವಸ್ತುಗಳನ್ನು ಪುನರ್ಬಳಕೆ ಮಾಡಬಹುದಾದ ವಸ್ತುಗಳನ್ನಾಗಿ ಪರಿವರ್ತಿಸಬಹುದು.

ಸಿಡಿ ಇವುಗಳನ್ನು ಅಲಂಕಾರಿಕ ವಸ್ತು ಗಳಲ್ಲಿ ಉಪಯೋಗಿಸುತ್ತಾರೆ. ಪೆನ್ ಡ್ರೈವ್ ಗಳನ್ನು ಕೀ ಚೈನ್ ಗಳಾಗಿ ಉಪಯೋಗಿಸಬಹುದು. ಹಳೆಯ ವಸ್ತು ಗಳಿಂದ ಹೊಸವಸ್ತುಗಳ ತಯಾರಿ ಮಾಡಬಹುದು ಇಂತಹ ಆಲೋಚನೆ ನಮ್ಮಲ್ಲಿ , ನಮ್ಮ ಮಕ್ಕಳಿಗೆ ತಿಳಿಸಿ ಪ್ರೋತ್ಸಾಹಿಸಿ .

ನಮ್ಮ ಮಕ್ಕಳು ಮುಂದಿನ ಭವಿಷ್ಯ ವನ್ನು ರಕ್ಷಿಸುವವರು ಹಾಗಾಗಿ ವಸ್ತುಗಳ ಬಗ್ಗೆ ಮರ, ವಿದ್ಯುಚ್ಛಕ್ತಿ , ಅರಣ್ಯ,ಮಳೆ, ಬೆಳೆ ಇವೆಲ್ಲವುದರ ತಿಳುವಳಿಕೆಯನ್ನು ತುಂಬಿ . ಇದು ಪರಿಸರ ರಕ್ಷಿಸುವಲ್ಲಿ ಒಂದು ಸಣ್ಣ ಹೆಜ್ಜೆ.