ಬೆಸ್ಕಾಂ ವಿದ್ಯುತ್ ಅದಾಲತ್: 2513 ಗ್ರಾಹಕರು ಬಾಗಿ, 911 ಮನವಿ ಸ್ವೀಕಾರ

ಬೆಂಗಳೂರು: ಗ್ರಾಮೀಣ ಭಾಗದ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 87 ಹಳ್ಳಿಗಳಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯುತ್ ಅದಾಲತ್‍ನಲ್ಲಿ 2513 ಗ್ರಾಹಕರು ಭಾಗವಹಿಸಿ 911 ಮನವಿಗಳನ್ನು ಸಲ್ಲಿಸಿದರು. ಗ್ರಾಹಕರಿಂದ ಸ್ವೀಕೃತವಾದ 755 ಮನವಿಗಳ ಪೈಕಿ 263 ಮನವಿಗಳಿಗೆ ಬೆಸ್ಕಾಂ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಒದಗಿಸಿದ್ದಾರೆ. ಇನ್ನುಳಿದ 492 ಮನವಿಗಳನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ರವಾನಿಸಿದರು. “ಸ್ವಾಮೀಜಿ”ಗೆ ಕೇಕ್​ ತಿನ್ನಿಸುವ ಮಹಿಳೆ ಫೋಟೋ ವೈರಲ್ ಬೆಸ್ಕಾಂನ ನಿರ್ದೇಶಕ (ತಾಂತ್ರಿಕ) ಡಿ, ನಾಗಾರ್ಜುನ … Continue reading ಬೆಸ್ಕಾಂ ವಿದ್ಯುತ್ ಅದಾಲತ್: 2513 ಗ್ರಾಹಕರು ಬಾಗಿ, 911 ಮನವಿ ಸ್ವೀಕಾರ