ಬೆಂಗಳೂರು: ಬೆಸ್ಕಾಂನ ( BESCOM ) ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ವಲಯದಲ್ಲಿನ (BMAZ) ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯ ಭರದಿಂದ ಸಾಗಿದ್ದು, ಇದುವರೆಗೆ 2,85,941 ಲಕ್ಷ ಡಿಜಿಟಲ್ ಮೀಟರ್‌ಗಳನ್ನು ( Digital Meater ) ಅಳವಡಿಸಲಾಗಿದೆ. ಡಿಎಲ್ಎಮ್ಎಸ್ ಸ್ಟ್ಯಾಟಿಕ್ (ಡಿವೈಸ್ ಲ್ಯಾಂಗ್ವೇಜ್ ಮೆಸೇಜ್ ಸ್ಪೆಸಿಫಿಕೇಷನ್) ಡಿಜಿಟಲ್ ಮಾಪನಗಳನ್ನು ಅಳವಡಿಸಲು ಎರಡು ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದ್ದು, ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ವಲಯದಲ್ಲಿ ಬರುವ ಬೆಸ್ಕಾಂನ ಉತ್ತರ, ಪಶ್ಚಿಮ ಮತ್ತು ಪೂರ್ವ ವೃತ್ತಗಳಲ್ಲಿ ಡಿಜಿಟಲ್ ಮೀಟರ್ ಅಳವಡಿಸಲಾಗುತ್ತಿದ್ದು, ದಕ್ಷಿಣ ವೃತ್ತದಲ್ಲಿ … Continue reading ಬೆಂಗಳೂರಿನಲ್ಲಿ ‘ಡಿಜಿಟಲ್ ಮೀಟರ್’ ಅಳವಡಿಕೆಗೆ ಚುರುಕು ನೀಡಿದ BESCOM: ಇದುವರೆಗೆ 2,85,941 ಲಕ್ಷ ಡಿಜಿಟಲ್ ಮೀಟರ್ ಅಳವಡಿಕೆ
Copy and paste this URL into your WordPress site to embed
Copy and paste this code into your site to embed