ರಾಜ್ಯದ ಜನತೆಗೆ ಗುಡ್ ನ್ಯೂಸ್: ಸೌರ ಗೃಹ ಯೋಜನೆಗೆ ಚಾಲನೆ ನೀಡಿದ ಬೆಸ್ಕಾಂ | BESCOM Rooftop Solar Scheme
ಬೆಂಗಳೂರು: ಹಸಿರು ಇಂಧನ ಬಳಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ʼಸೋಲಾರ ರೂಫ್ ಟಾಪ್ ಹಂತ-02ʼ ಯೋಜನೆಗೆ ಬೆಸ್ಕಾಂ ಚಾಲನೆ ನೀಡಿದ್ದು, ಗ್ರಾಹಕರು ತಮ್ಮ ಮನೆಯ ಮೇಲ್ಛಾವಣಿಗಳಲ್ಲಿ ಸೋಲಾರ್ ಘಟಕಗಳ ಅಳವಡಿಕೆಗೆ ಉತ್ಸುಕರಾಗಿದ್ದಾರೆ. ಭಾರತ ಸರ್ಕಾರದ ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯು ಸೌರ ಘಟಕಗಳ ಸ್ಥಾಪನೆಗಾಗಿ, ಬೆಸ್ಕಾಂಗೆ 10 ಮೆಗಾ ವ್ಯಾಟ್ ಸಾಮರ್ಥ್ಯವನ್ನು ಹಂಚಿಕೆ ಮಾಡಿದ್ದು, ಯೋಜನೆಯಡಿಯಲ್ಲಿ ಸೋಲಾರ್ ಘಟಕಗಳನ್ನು ಅಳವಡಿಸಿಕೊಳ್ಳಲು ಬೆಸ್ಕಾಂಗೆ 1500 ಅರ್ಜಿಗಳು ಸಲ್ಲಿಕೆಯಾಗಿವೆ. ʼಸೌರ ಗೃಹʼ ಹೆಸರಿನಲ್ಲಿ ಬೆಸ್ಕಾಂ … Continue reading ರಾಜ್ಯದ ಜನತೆಗೆ ಗುಡ್ ನ್ಯೂಸ್: ಸೌರ ಗೃಹ ಯೋಜನೆಗೆ ಚಾಲನೆ ನೀಡಿದ ಬೆಸ್ಕಾಂ | BESCOM Rooftop Solar Scheme
Copy and paste this URL into your WordPress site to embed
Copy and paste this code into your site to embed