ಜುಲೈ.8ರೊಳಗೆ ‘ವಿದ್ಯುತ್ ಕಂಬ’ಗಳ ಮೇಲೆ ‘ಅನಧಿಕೃತ ಕೇಬಲ್’ ತೆರವುಗೊಳಿಸಿ: ‘BESCOM ಡೆಡ್ ಲೈನ್’
ಬೆಂಗಳೂರು: ಬೆಸ್ಕಾಂ ( BESCOM ) ವ್ಯಾಪ್ತಿಯಲ್ಲಿನ ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲಾ ಓಎಫ್‌ಸಿ ಕೇಬಲ್, ಡಾಟ ಕೇಬಲ್ ಹಾಗೂ ಡಿಶ್ ಕೇಬಲ್ ಗಳನ್ನು ದಿನಾಂಕ 08.07.2024 (ಸೋಮವಾರ) ಒಳಗೆ ತೆರವುಗೊಳಿಸಲು ಸಂಬಂಧಿಸಿದ ಇಂಟರ್ ನೆಟ್ ಸೇವಾ ಕಂಪನಿಗಳು, ಟಿವಿ ಕೇಬಲ್ ಆಪರೇಟರ್ ಗಳಿಗೆ ಬೆಸ್ಕಾಂ ಗಡವು ನೀಡಿರುತ್ತದೆ. ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಓಎಫ್ ಸಿ, ಕೇಬಲ್, ಡಾಟ ಕೇಬಲ್ ಹಾಗೂ ಡಿಶ್ ಕೇಬಲ್ ಗಳನ್ನು ತೆರವುಗೊಳಿಸುವ ಸಂಬಂಧ ಬೆಸ್ಕಾಂ 2023ರ ಆಗಸ್ಟ್ ತಿಂಗಳಲ್ಲಿ … Continue reading ಜುಲೈ.8ರೊಳಗೆ ‘ವಿದ್ಯುತ್ ಕಂಬ’ಗಳ ಮೇಲೆ ‘ಅನಧಿಕೃತ ಕೇಬಲ್’ ತೆರವುಗೊಳಿಸಿ: ‘BESCOM ಡೆಡ್ ಲೈನ್’
Copy and paste this URL into your WordPress site to embed
Copy and paste this code into your site to embed