ಸಾರ್ವಜನಿಕರೇ ಗಮನಿಸಿ: ನಾಳೆ, ನಾಡಿದ್ದು ‘ಬೆಸ್ಕಾಂ ಆನ್ ಲೈನ್ ಸೇವೆ’ಯಲ್ಲಿ ವ್ಯತ್ಯಯ.!
ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಹಿನ್ನೆಲೆಯಲ್ಲಿ ಆನ್‌ಲೈನ್ ಸೇವೆಗಳು ಅಕ್ಟೋಬರ್ 5 ನಾಳೆ, ಅಕ್ಟೋಬರ್.6ರ ನಾಡಿದ್ದು ಲಭ್ಯ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಐಟಿ ಅಪ್ಲಿಕೇಶನ್‌ಗಳ ಉನ್ನತೀಕರಣಕ್ಕೆ ಸಮಯ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಅಪ್ಲಿಕೇಶನ್ ಸೇವೆಗಳು ಅಕ್ಟೋಬರ್ 5, 6 ರಂದು ಲಭ್ಯ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಐಪಿಡಿಎಸ್ ಐಟಿ ಹಂತ-2ರ ಯೋಜನೆಯ ಭಾಗವಾಗಿ ಆರ್‌ಎಪಿಡಿಆರ್‌ಪಿ ಅಪ್ಲಿಕೇಷನ್ ಸೇವೆ ಲಭ್ಯ … Continue reading ಸಾರ್ವಜನಿಕರೇ ಗಮನಿಸಿ: ನಾಳೆ, ನಾಡಿದ್ದು ‘ಬೆಸ್ಕಾಂ ಆನ್ ಲೈನ್ ಸೇವೆ’ಯಲ್ಲಿ ವ್ಯತ್ಯಯ.!
Copy and paste this URL into your WordPress site to embed
Copy and paste this code into your site to embed