ಬೆಂಗಳೂರಿನ ‘ಬೆಸ್ಕಾಂ ಗ್ರಾಹಕ’ರ ಸಮಸ್ಯೆ ನಿವಾರಣೆಗಾಗಿ ಪ್ರತ್ಯೇಕ ‘ವಾಟ್ಸ್ ಆಪ್, SMS ಸಂಖ್ಯೆ’ ರಿಲೀಸ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಾಳಿ, ಮಳೆ ಬಂದ್ರೆ ಸಾಕು ಮರಗಳು ಧರೆಗುರುಳಿ ವಿದ್ಯುತ್ ಕಂಬಗಳು ಮುರಿದು ಬೀಳೋದು, ವೈಯರ್ ಕಟ್ಟಾಗೋದು ಕಾಮನ್ ಆಗಿಬಿಟ್ಟಿದೆ. ಕೆಲವೊಮ್ಮ ಬೆಸ್ಕಾಂನಿಂದ ತಕ್ಷಣವೇ ಸರಿ ಪಡಿಸೋ ಕೆಲಸವಾದ್ರೇ, ಮತ್ತೆ ಕೆಲವೊಮ್ಮೆ ಲೇಟ್ ಆಗುತ್ತಿತ್ತು. ಆದ್ರೇ ಈಗ ಈ ಸಮಸ್ಯೆ ಸರಿಪಡಿಸೋ ನಿಟ್ಟಿನಲ್ಲಿ ಬೆಂಗಳೂರು ವ್ಯಾಪ್ತಿಗೆ ಸೀಮಿತವಾಗಿ ಗ್ರಾಹಕರಿಗೆ ವಾಟ್ಸ್ ಆಪ್, ಎಸ್ಎಂಎಸ್ ಸಂಖ್ಯೆಯನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬೆಸ್ಕಾಂ ಮಾಹಿತಿ ನೀಡಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ … Continue reading ಬೆಂಗಳೂರಿನ ‘ಬೆಸ್ಕಾಂ ಗ್ರಾಹಕ’ರ ಸಮಸ್ಯೆ ನಿವಾರಣೆಗಾಗಿ ಪ್ರತ್ಯೇಕ ‘ವಾಟ್ಸ್ ಆಪ್, SMS ಸಂಖ್ಯೆ’ ರಿಲೀಸ್