ಬೆಂಗಳೂರಲ್ಲಿ ‘1.5 ಲಕ್ಷ ಲಂಚ’ ಸ್ವೀಕರಿಸುತ್ತಿದ್ದಾಗಲೇ ‘ಬೆಸ್ಕಾಂ ಜೆಇ’ ಲೋಕಾಯುಕ್ತ ಬಲೆಗೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಂದ ಬಹುಮಹಡಿ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡೋ ಸಲುವಾಗಿ 1.5 ಲಕ್ಷ ಲಂಚ ಸ್ವೀಕರಿಸುತ್ತಿದ್ದಂತ ವೇಳೆಯಲ್ಲಿ ಬೆಸ್ಕಾಂ ಜೆಇ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರೋ ಘಟನೆ ನಡೆದಿದೆ. ಬೆಂಗಳೂರಿನ ವಿಜಯನಗರದ ಬೆಸ್ಕಾಂ ಕಚೇರಿಯ ಜೆಇ ಪ್ರಕಾಶ್ ಎಂಬುವರು ಗುತ್ತಿಗೆದಾರ ಮಂಜೇಶ್ ಎಂಬುವರಿಗೆ ಬಹುಮಹಡಿ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡೋದಕ್ಕೆ 2.5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಎಲೆಕ್ಟ್ರಿಕ್ ಗುತ್ತಿಗೆದಾರ ಮಂಜೇಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಮುಂಗಡವಾಗಿ 1.5 … Continue reading ಬೆಂಗಳೂರಲ್ಲಿ ‘1.5 ಲಕ್ಷ ಲಂಚ’ ಸ್ವೀಕರಿಸುತ್ತಿದ್ದಾಗಲೇ ‘ಬೆಸ್ಕಾಂ ಜೆಇ’ ಲೋಕಾಯುಕ್ತ ಬಲೆಗೆ