‘ಬೆಸ್ಕಾಂ ವಿದ್ಯುತ್ ಗ್ರಾಹಕ’ರೇ ಗಮನಿಸಿ: ಮಾ.29, 31ರಂದು ‘ಬಿಲ್ ಪಾವತಿ’ಗೆ ‘ಕ್ಯಾಶ್ ಕೌಂಟರ್’ ಓಪನ್
ಬೆಂಗಳೂರು: ವಿದ್ಯುತ್ ಬಿಲ್ ( Electricity Bill ) ಪಾವತಿಸಲು ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಬೆಸ್ಕಾಂ ( BESCOM ) ವ್ಯಾಪ್ತಿಯ ಎಲ್ಲಾ ಉಪ ವಿಭಾಗಗಳ ಕ್ಯಾಷ್ ಕೌಂಟರ್ ಗಳನ್ನು ಸಾರ್ವತ್ರಿಕ ರಜಾ ದಿನವಾದ ಮಾರ್ಚ್ 29 (ಗುಡ್ ಪ್ರೈಡೆ) ಹಾಗೂ ಮಾರ್ಚ್ 31 (ಭಾನುವಾರ) ತೆರೆಯಲು ನಿರ್ಧರಿಸಲಾಗಿದೆ. ಇಂಧನ ಇಲಾಖೆಯ ( Energy Department ) ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಸಲುವಾಗಿ ಮಾರ್ಚ್ 10 ರಿಂದ 19ರವರೆಗೆ ಆನ್ ಲೈನ್ ವಿದ್ಯುತ್ ಸೇವೆಗಳು … Continue reading ‘ಬೆಸ್ಕಾಂ ವಿದ್ಯುತ್ ಗ್ರಾಹಕ’ರೇ ಗಮನಿಸಿ: ಮಾ.29, 31ರಂದು ‘ಬಿಲ್ ಪಾವತಿ’ಗೆ ‘ಕ್ಯಾಶ್ ಕೌಂಟರ್’ ಓಪನ್
Copy and paste this URL into your WordPress site to embed
Copy and paste this code into your site to embed