ವಿದ್ಯುತ್ ಬಿಲ್ ಕಟ್ಟದ ಸರ್ಕಾರಿ ಕಚೇರಿಗಳಿಗೆ BESCOM ಬಿಗ್ ಶಾಕ್: ಬಿಬಿಎಂಪಿ, BWSSBಗೆ ಬಾಕಿ ಪಾವತಿಗೆ ನೋಟಿಸ್
ಬೆಂಗಳೂರು: ಬೆಸ್ಕಾಂನ ಇಂದಿರಾನಗರ, ಕೋರಮಂಗಲ, ಶಿವಾಜಿನಗರ, ಮಲ್ಲೇಶ್ವರಂ ಮತ್ತು ವೈಟ್ ಫೀಲ್ಡ್ ವಿಭಾಗಗಳಿಗೆ ಬಿಡ್ಬ್ಲೂಎಸ್ ಎಸ್ ಬಿ ( BWSSB ) ಮತ್ತು ಬಿಬಿಎಂಪಿ ( BBMP ) ನೀರು ಸರಬರಾಜು ವಿಭಾಗ ಸೇರಿ ಮತ್ತಿತರ ಸರಕಾರಿ ಕಚೇರಿಗಳು 236 ಕೋಟಿ ರೂ.ಗಳಿಗೂ ಅಧಿಕ ವಿದ್ಯುತ್ ಶುಲ್ಕ ( Electricity bill ) ಬಾಕಿ ಇರಿಸಿಕೊಂಡಿದ್ದು, ಬೆಸ್ಕಾಂನ ಐದು ವಿಭಾಗಗಳೂ ಬಿಡ್ಬ್ಲೂ ಎಸ್ ಎಸ್ ಬಿ ಮತ್ತು ಬಿಬಿಎಂಪಿಗೆ ಬಿಲ್ ಪಾವತಿಸಲು ಕೋರಿ ಪ್ರತ್ಯೇಕ ನೋಟಿಸ್ ಜಾರಿಗೊಳಿಸಿವೆ. … Continue reading ವಿದ್ಯುತ್ ಬಿಲ್ ಕಟ್ಟದ ಸರ್ಕಾರಿ ಕಚೇರಿಗಳಿಗೆ BESCOM ಬಿಗ್ ಶಾಕ್: ಬಿಬಿಎಂಪಿ, BWSSBಗೆ ಬಾಕಿ ಪಾವತಿಗೆ ನೋಟಿಸ್
Copy and paste this URL into your WordPress site to embed
Copy and paste this code into your site to embed