ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಸುಮ್ಮನಹಳ್ಳಿ ಬ್ರಿಡ್ಜ್ ಕುಸಿತಗೊಂಡಿದೆ. ಭಾರೀ ತಪ್ಪಿದ ಅನಾಹುತ ಸಂಭವಿಸಿದೆ. ಬ್ರಿಡ್ಜ್ ಮೇಲಿನ ಸ್ಲ್ಯಾಬ್ ಪುಡಿಪುಡಿಯಾಗಿದ್ದು, ನೆಲ ಕಾಣಿಸುವ ಮಟ್ಟಕ್ಕೆ ಕಾಂಕ್ರೀಟ್ ಸ್ಲ್ಯಾಬ್ ಕಿತ್ತು ಹೋಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. BREAKING NEWS : ವಿಧಾನಸೌಧದ ಎದುರೇ ಹುಡುಗಿಗಾಗಿ ಗಲಾಟೆ : ಲಾಂಗ್ ಹಿಡಿದು ಹಲ್ಲೆಗೆ ಯತ್ನ ನಾಗರಾಬಾವಿ -ಗೊರುಗುಂಟೆಪಾಳ್ಯ ರಸ್ತೆ ಸಂಪರ್ಕಿಸುವ ಬ್ರಿಡ್ಜ್ ಇದಾಗಿದ್ದು, ಬ್ರಿಡ್ಜ್ ಕುಸಿತಗೊಂಡ ಭರದಲ್ಲಿನೆಲಕ್ಕೆ ಬ್ರಿಡ್ಜ್ ಮೇಲಿನ ಸಿಮೆಂಟ್ ಕಲ್ಲುಗಳು ಉರುಳಿ ಬಿದ್ದಿದೆ. … Continue reading BREAKING NEWS : ಮತ್ತೊಮ್ಮೆ ಕುಸಿದ ಬೆಂಗಳೂರಿನ ಸುಮ್ಮನಹಳ್ಳಿ ಬ್ರಿಡ್ಜ್ : ‘ತಪ್ಪಿದ ಅನಾಹುತ’ , ಕಾಂಕ್ರೀಟ್ ಸ್ಲ್ಯಾಬ್ ಪುಡಿಪುಡಿ
Copy and paste this URL into your WordPress site to embed
Copy and paste this code into your site to embed