BIGG NEWS : ಬೆಂಗಳೂರಿನ ‘ದಕ್ಷಿಣ ವಲಯದ ರಸ್ತೆಗಳು ಗುಂಡಿ ಮುಕ್ತ’ : ಬಿಬಿಎಂಪಿ ಘೋಷಣೆ | Roads are pothole free

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ವಲಯ ಆಯುಕ್ತ ಜಯರಾಮ್ ರಾಯಪುರ ತಿಳಿಸಿದ್ದಾರೆ. BREAKING NEWS : ಡಿಸೆಂಬರ್ ನಲ್ಲಿ ಅದ್ದೂರಿ ‘ಹೊಯ್ಸಳೋತ್ಸವ’ ಆಚರಣೆ : ಸಿಎಂ ಬೊಮ್ಮಾಯಿ ಘೋಷಣೆ ದಕ್ಷಿಣ ವಲಯ ವ್ಯಾಪ್ತಿಯ ಒಟ್ಟು 6 ವಿಧಾನಸಭಾ ಕ್ಷೇತ್ರಗಳಾದ ಜಯನಗರ, ಬಿಟಿಎಂ ಲೇಔಟ್, ಪದ್ಮನಾಭನಗರ, ಬಸವನಗುಡಿ, ವಿಜಯನಗರ ಹಾಗು ಚಿಕ್ಕಪೇಟೆಗಳಲ್ಲಿ 48 ಹೊಸ ವಾರ್ಡ್​​ಗಳಿವೆ. ಈ ವಾರ್ಡ್​ಗಳ ವ್ಯಾಪ್ತಿಯಲ್ಲಿರುವ ಎಲ್ಲಾ ಆರ್ಟೀರಿಯಲ್, ಸಬ್-ಆರ್ಟೀರಿಯಲ್ … Continue reading BIGG NEWS : ಬೆಂಗಳೂರಿನ ‘ದಕ್ಷಿಣ ವಲಯದ ರಸ್ತೆಗಳು ಗುಂಡಿ ಮುಕ್ತ’ : ಬಿಬಿಎಂಪಿ ಘೋಷಣೆ | Roads are pothole free