ಬೆಂಗಳೂರಿನ ‘ರಾಮೇಶ್ವರಂ ಕೆಫೆ ರೀ-ಓಪನ್’ಗೆ ಮುಹೂರ್ತ ಫಿಕ್ಸ್: ನಾಳೆ ‘ಶಿವರಾತ್ರಿ ಹಬ್ಬ’ದಂದೇ ಓಪನ್
ಬೆಂಗಳೂರು: ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಘಟನೆಯ ನಂತ್ರ, ಕೆಫೆಯನ್ನು ಮುಚ್ಚಲಾಗಿತ್ತು. ಈ ಕೆಫೆಯನ್ನು ರೀ-ಓಪನ್ ಮಾಡುವುದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅದೇ ಶಿವರಾತ್ರಿ ಹಬ್ಬದ ನಾಳೆಯ ದಿನದಂದೇ ರೀ-ಓಪನ್ ಆಗಲಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಘಟನೆಯ ನಂತ್ರ, ಕೆಫೆಯನ್ನು ಮುಂಜಾಗ್ರತಾ ಕ್ರಮವಾಗಿ ಮುಚ್ಚಲಾಗಿತ್ತು. ಇಂತಹ ಕೆಫೆಯನ್ನು ರೀ-ಓಪನ್ ಮಾಡೋದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ರಾಜ್ಯ ಸರ್ಕಾರದ ಅನುಮತಿಯ ಬೆನ್ನಲ್ಲೇ ನಾಳೆಯ ಶಿವರಾತ್ರಿ ಹಬ್ಬದ ದಿನದಂದು ರಾಮೇಶ್ವರಂ ಕೆಫೆ ರೀ-ಓಪನ್ … Continue reading ಬೆಂಗಳೂರಿನ ‘ರಾಮೇಶ್ವರಂ ಕೆಫೆ ರೀ-ಓಪನ್’ಗೆ ಮುಹೂರ್ತ ಫಿಕ್ಸ್: ನಾಳೆ ‘ಶಿವರಾತ್ರಿ ಹಬ್ಬ’ದಂದೇ ಓಪನ್
Copy and paste this URL into your WordPress site to embed
Copy and paste this code into your site to embed