ಬೆಂಗಳೂರಿನ ‘ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ’ಕ್ಕೆ ತೆರಳುವವರ ಗಮನಕ್ಕೆ: ಮೆಟ್ರೋದಿಂದ ‘ಪೇಪರ್ ಟಿಕೆಟ್’ ಪರಿಚಯ
ಬೆಂಗಳೂರು: ನಗರದ ಲಾಲ್ ಬಾಗ್ ನಲ್ಲಿ ( Lal Bag ) ಜನವರಿ.26ರ ಗಣರಾಜ್ಯೋತ್ಸವದ ಪ್ರಯುಕ್ತ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನ ವೀಕ್ಷಣೆಗೆ ತೆರಳೋರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ನಮ್ಮ ಮೆಟ್ರೋದಿಂದ ( Namma Metro ) ರಿಟರ್ನ್ ಜರ್ನಿ ಪೇಪರ್ ಟಿಕೆಟ್ ( Paper Ticket ) ಪರಿಚಯಿಸಲಾಗುತ್ತಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ಮೆಟ್ರೋ ರೈಲು ನಿಗಮದ ನಿಯಮಿತದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಬೆಂಗಳೂರಿನ ಲಾಲ್‌ಬಾಗ್ ನಲ್ಲಿ ಏರ್ಪಡಿಸಲಾಗಿರುವ … Continue reading ಬೆಂಗಳೂರಿನ ‘ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ’ಕ್ಕೆ ತೆರಳುವವರ ಗಮನಕ್ಕೆ: ಮೆಟ್ರೋದಿಂದ ‘ಪೇಪರ್ ಟಿಕೆಟ್’ ಪರಿಚಯ
Copy and paste this URL into your WordPress site to embed
Copy and paste this code into your site to embed