ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ‘ಡಿಸ್ಲ್ಪೈ ಬೋರ್ಡ್’ನಿಂದ ‘ಹಿಂದಿ’ ಔಟ್: ಕನ್ನಡ-ಇಂಗ್ಲೀಷ್ ನಲ್ಲಿ ಮಾಹಿತಿ

ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಪ್ರದರ್ಶನ ಬೋರ್ಡ್ ನಲ್ಲಿ ಹಿಂದಿಯನ್ನು ತೆಗೆದು ಹಾಕಲಾಗಿದೆ. ಕೇವಲ ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಮಾತ್ರವೇ ವಿಮಾನ ಆಗಮನ, ನಿರ್ಗಮನ ಸೇರಿದಂತೆ ಇತರೆ ಮಾಹಿತಿ ಡಿಸ್ ಪ್ಲೇ ಮಾಡಲಾಗುತ್ತಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಡಿಸ್ಪ್ಲೇ ಬೋರ್ಡ್ಗಳಿಂದ ಹಿಂದಿಯನ್ನು ತೆಗೆದುಹಾಕಲಾಗಿದೆ. ಈಗ, ವಿಮಾನ ನಿಲ್ದಾಣದ ಎಲ್ಲಾ ಬೋರ್ಡ್ ಗಳು ಕನ್ನಡ ಮತ್ತು ಇಂಗ್ಲಿಷ್ ಅನ್ನು ಮಾತ್ರ ಪ್ರದರ್ಶಿಸುತ್ತವೆ. ಈ ನಿರ್ಧಾರವು ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಜನರು … Continue reading ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ‘ಡಿಸ್ಲ್ಪೈ ಬೋರ್ಡ್’ನಿಂದ ‘ಹಿಂದಿ’ ಔಟ್: ಕನ್ನಡ-ಇಂಗ್ಲೀಷ್ ನಲ್ಲಿ ಮಾಹಿತಿ