12 ವರ್ಷಗಳ ನಂತ್ರ ತುಂಬಿ ತುಳುಕುತ್ತಿದೆ ಸ್ಯಾಂಕಿ ಕೆರೆ: ಪ್ರಸಿದ್ಧ ಕೆರೆಗೆ ಬಾಗಿನ ಅರ್ಪಿಸಿದ ಡಿಸಿಎಂ

ಬೆಂಗಳೂರು: 12 ವರ್ಷಗಳ ಬಳಿಕ ನಗರದ ಐಕಾನ್‌ ಆಗಿರುವ ಸ್ಯಾಂಕಿ ಕೆರೆ ಪೂರ್ತಿಯಾಗಿ ಭರ್ತಿಯಾಗಿದ್ದು, ತುಂಬಿ ತುಳುಕುತ್ತಿರುವ ಸ್ಯಾಂಕಿ ಕೆರೆಗೆ ಕರ್ನಾಟಕ ಉಪ ಮುಖ್ಯಮಂತ್ರಿ ಸಿ.ಎನ್ .ಅಶ್ವತ್ಥನಾರಾಯಣ ಬಾಗಿನ ಅರ್ಪಿಸಿದ್ದಾರೆ. ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದಶಕದ ಬಳಿಕ ಸಾಂಕಿ ಕೆರೆ ಭರ್ತಿಯಾಗಿದೆ. ಇನ್ನು ನಾರಾಯಣ ಅವರು ವಿಧಾನಸಭೆಯಲ್ಲಿ ಪ್ರತಿನಿಧಿಸುವ ಮಲ್ಲೇಶ್ವರಂ ಕ್ಷೇತ್ರದಲ್ಲಿ ಈ ಐಕಾನಿಕ್ ಟ್ಯಾಂಕ್ ಇದೆ. ಈ ಕೆರೆಯು ತನ್ನ ಸೌಂದರ್ಯಕ್ಕಾಗಿಯೂ ಪ್ರಸಿದ್ಧವಾಗಿದೆ ಮತ್ತು ಇದು ಪಕ್ಷಿ ವೀಕ್ಷಕರ ಸ್ವರ್ಗವಾಗಿದೆ. ಇನ್ನು ಕೆರೆಗೆ … Continue reading 12 ವರ್ಷಗಳ ನಂತ್ರ ತುಂಬಿ ತುಳುಕುತ್ತಿದೆ ಸ್ಯಾಂಕಿ ಕೆರೆ: ಪ್ರಸಿದ್ಧ ಕೆರೆಗೆ ಬಾಗಿನ ಅರ್ಪಿಸಿದ ಡಿಸಿಎಂ