ಬೆಂಗಳೂರಿಗರೇ ಗಮನಿಸಿ : ಜುಲೈ 30 ರಂದು ನಗರದ ಈ ಏರಿಯಾಗಳಲ್ಲಿ ʻವಿದ್ಯುತ್‌ ವ್ಯತ್ಯಯʼ | Power Cut

ಬೆಂಗಳೂರು : ವಿದ್ಯುತ್ ನಿರ್ವಹಣಾ ಕಾಮಗಾರಿಯ ಹಿನ್ನಲೆಯಲ್ಲಿ  ಜುಲೈ 30 ರಂದು‌ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.   66kV ಲೈನ್ ಬಸ್‌ನ ನಿರ್ವಹಣಾ ಕೆಲಸ ಮತ್ತು 11kV ಬಸ್ ಬಾರ್ ಐಸೊಲೇಟರ್ ನಿರ್ವಹಣೆ. ಆದ್ದರಿಂದ ಈ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಬೆಳಗ್ಗೆ 10ಗಂಟೆಯಿಂದ ಸಂಜೆ 5 ಗಂಟೆಯವರೆಗೆ  ವ್ಯತ್ಯಯ ಉಂಟಾಗಲಿದೆ ಜುಲೈ 30 ರಂದು ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಮಂಜುನಾಥ್ ನಗರ, ತಿವ್ಮ್ಮಯ್ಯ ರಸ್ತೆ, ಭುವಿ ಕಾಲೋನಿ, ಮಹಾಗಣಪತಿ … Continue reading ಬೆಂಗಳೂರಿಗರೇ ಗಮನಿಸಿ : ಜುಲೈ 30 ರಂದು ನಗರದ ಈ ಏರಿಯಾಗಳಲ್ಲಿ ʻವಿದ್ಯುತ್‌ ವ್ಯತ್ಯಯʼ | Power Cut