ಬೆಂಗಳೂರಿಗರೇ ಈ ಬಾರಿ ‘ಬೆಸ್ಕಾಂ ವಿದ್ಯುತ್ ಬಿಲ್’ ಹೆಚ್ಚು ಕಮ್ಮಿ ಬಂದಿದ್ಯಾ? ಭಯಬೇಡ, ಇಲ್ಲಿದೆ ಕಾರಣ ಓದಿ

ಬೆಂಗಳೂರು: ನಗರದ ಬೆಸ್ಕಾಂ ಗ್ರಾಹಕರ ವಿದ್ಯುತ್ ಬಿಲ್ ಹೆಚ್ಚು ಕಡಿಮೆ ಆಗಿದ್ದರೇ ಚಿಂತಿಸುವ ಅಗತ್ಯವಿಲ್ಲ. ಯಾಕೆಂದ್ರೇ ಸಾಫ್ಟ್ ವೇರ್ ಉನ್ನತೀಕರಣದ ಕಾರಣಕ್ಕಾಗಿ ಆ ರೀತಿಯಾಗಿ ಬಿಲ್ ಬಂದಿದೆ. ಹಾಗಾದ್ರೆ ಅದೇನು ಅಂತ ಮುಂದೆ ಓದಿ. ಸಾಫ್ಟ್‌ವೇರ್‌ ಉನ್ನತೀಕರಣದ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ-ಬಿಬಿಎಂಪಿ) ವ್ಯಾಪ್ತಿಯ ಗ್ರಾಹಕರಿಗೆ ಕಳೆದ 3 ತಿಂಗಳ ಸರಾಸರಿ ಪರಿಗಣಿಸಿ ಮುಂದಿನ ತಿಂಗಳ ವಿದ್ಯುತ್‌ ಬಿಲ್‌ ವಿತರಿಸಲಾಗುವುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಬಿಲ್ಲಿಂಗ್‌ ತಂತ್ರಜ್ಞಾನದ ಸುಧಾರಣೆಗೆ ಬೆಸ್ಕಾಂನ ಮಾಹಿತಿ … Continue reading ಬೆಂಗಳೂರಿಗರೇ ಈ ಬಾರಿ ‘ಬೆಸ್ಕಾಂ ವಿದ್ಯುತ್ ಬಿಲ್’ ಹೆಚ್ಚು ಕಮ್ಮಿ ಬಂದಿದ್ಯಾ? ಭಯಬೇಡ, ಇಲ್ಲಿದೆ ಕಾರಣ ಓದಿ