BREAKING: ತಮಿಳುನಾಡಿನಲ್ಲಿ ಬೆಂಗಳೂರಿನ ಯುವಕನ ಬರ್ಬರ ಕೊಲೆ
ಬೆಂಗಳೂರು: ತಮಿಳುನಾಡಿನಲ್ಲಿ ಬೆಂಗಳೂರಿನ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಯುವಕನನ್ನು ತಮಿಳುನಾಡಿನಲ್ಲಿ ಬರ್ಬರವಾಗಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಗಣಪತಿ ಇಡುವ ವಿಚಾರಕ್ಕಾಗಿ ಜಗಳ ನಡೆದು, ಯುವಕ ರೇವಂತ್ ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. 2 ದಿನಗಳ ಹಿಂದೆಯೇ ರೇವಂತ್ ಕೊಲೆಯಾಗಿರುವ ಮಾಹಿತಿ ತಿಳಿದು ಬಂದಿದೆ. ಕೈಯಲ್ಲಿದ್ದಂತ ಹಚ್ಚೆಯ ಆಧಾರದ ಮೇಲೆ ಕೊಲೆಯಾದಂತ ಯುವಕ ಬೆಂಗಳೂರು ಮೂಲದ ರೇವಂತ್ ಎಂಬುದಾಗಿ ತಮಿಳುನಾಡು ಪೊಲೀಸರು ಗುರುತು ಪತ್ತೆ ಹಚ್ಚಿದ್ದಾರೆ. ತಮಿಳುನಾಡಿಗೆ ಬೆಂಗಳೂರಿನಿಂದ … Continue reading BREAKING: ತಮಿಳುನಾಡಿನಲ್ಲಿ ಬೆಂಗಳೂರಿನ ಯುವಕನ ಬರ್ಬರ ಕೊಲೆ
Copy and paste this URL into your WordPress site to embed
Copy and paste this code into your site to embed