ಬೆಂಗಳೂರಿನ ಯುವಕರೆ ಹುಷಾರ್ : ಮಿಸ್ಡ್ ಕಾಲ್ ಕೊಟ್ಟು ‘ಹನಿಟ್ರ್ಯಾಪ್’ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್!

ಬೆಂಗಳೂರು: ಮಿಸ್ಡ್ ಕಾಲ್ ಕೊಟ್ಟು ಯುವಕರನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಮೂವರ ಗುಂಪೊಂದನ್ನು ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಜ್ಮಾ ಕೌಸರ್, ಮೊಹಮ್ಮದ್ ಅತೀಕ್ ಹಾಗೂ ಕರೀಂ ಉಲ್ಲಾ ಬಂಧಿತರು. ಹೌದು ಕೇವಲ ಯುವಕರನ್ನೇ ಬಂಧಿತರು ಟಾರ್ಗೆಟ್ ಮಾಡುತ್ತಿದ್ದರು. ಬಂಧಿತರಲ್ಲಿ ನಜ್ಮಾ ಎಂಬಾಕೆ ಬೆಂಗಳೂರಿನ ಯುವಕರನ್ನೇ ಗುರಿಯಾಗಿಸಿಕೊಂಡು,ಅವರೊಂದಿಗೆ ಕಷ್ಟ ಸುಖ ಮಾತನಾಡಿಕೊಂಡು ಆತ್ಮೀಯತೆ ಬೆಳೆಸಿಕೊಳ್ಳುತ್ತಿದ್ದಳು. ಅವರಿಂದ ಸಣ್ಣ ಮೊತ್ತದ ಹಣ ಪಡೆದು ಹಿಂತಿರುಗಿಸುವ ಮೂಲಕ ವಿಶ್ವಾಸ ಗಳಿಸುತ್ತಿದ್ದಳು. ಹಾಗೆಯೇ ಮುಂದುವರೆದು ದಿಢೀರನೆ ಒಮ್ಮೆ ಆ … Continue reading ಬೆಂಗಳೂರಿನ ಯುವಕರೆ ಹುಷಾರ್ : ಮಿಸ್ಡ್ ಕಾಲ್ ಕೊಟ್ಟು ‘ಹನಿಟ್ರ್ಯಾಪ್’ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್!