ಬೆಂಗಳೂರು : ಕಸ ಎಸೆಯಲು ಹೋದ ಯುವತಿಗೆ ‘ಲೈಂಗಿಕ ಕಿರುಕುಳ’ : ಖಾಸಗಿ ಭಾಗ ಮುಟ್ಟಿ, ಕಿಡಿಗೇಡಿಗಳಿಂದ ಹಲ್ಲೆ

ಬೆಂಗಳೂರು : ಸ್ನೇಹಿತನೊಂದಿಗೆ ರಾತ್ರಿಯ ವೇಳೆ ಯುವತಿಯವರು ಕಸ ಎಸೆಯಲು ಹೋದ ಸಂದರ್ಭದಲ್ಲಿ ಕಿಡಿಗೇಡಿಗಳು ಯುವತಿಯ ಖಾಸಗಿ ಭಾಗಗಳನ್ನು ಮುಟ್ಟಿ ಲೈಂಗಿಕವಾಗಿ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋರಮಂಗಲದಲ್ಲಿ ಈ ಘಟನೆ ಸಂಭವಿಸಿದೆ. Mann Ki Baat: ಭಾರತದ ‘ನಾರಿ ಶಕ್ತಿ’ ಹೊಸ ಎತ್ತರವನ್ನು ಮುಟ್ಟುತ್ತಿದೆ: ಪ್ರಧಾನಿ ಮೋದಿ ರಾತ್ರಿ ವೇಳೆ ಕಸ ಎಸೆಯುವುದಕ್ಕೆ ಹೋಗಿದ್ದ ಯುವತಿಯನ್ನು ಕಿಡಿಗೇಡಿಗಳು ತಬ್ಬಿಕೊಂಡು ಖಾಸಗಿ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ.ಫೆ.18ರಂದು ನಡೆದ ಘಟನೆ … Continue reading ಬೆಂಗಳೂರು : ಕಸ ಎಸೆಯಲು ಹೋದ ಯುವತಿಗೆ ‘ಲೈಂಗಿಕ ಕಿರುಕುಳ’ : ಖಾಸಗಿ ಭಾಗ ಮುಟ್ಟಿ, ಕಿಡಿಗೇಡಿಗಳಿಂದ ಹಲ್ಲೆ