ಎಣ್ಣೆ ಆಸೆಗೆ ಬಿದ್ದು ಬರೋಬ್ಬರಿ 1.6 ಲಕ್ಷ ಕಳೆದುಕೊಂಡ ಬೆಂಗಳೂರು ಮಹಿಳೆ- ಯಾಕೆ? ಹೇಗೆ ಅನ್ನೋ ಮಾಹಿತಿ ಇಲ್ಲಿದೆ

ಡಿಜಿಟಲ್‌ ಡೆಸ್ಕ್:‌ ಬೆಂಗಳೂರು ಮೂಲಕ 25 ವರ್ಷದ ಮಹಿಳೆಯೊಬ್ಬಳು ಇತ್ತೀಚೆಗೆ ವೈನ್ ಬಾಟಲಿಯೊಂದನ್ನ ಆರ್ಡರ್ ಮಾಡಿದ್ದು, ವೈನ್‌ ಮನೆಗೆ ಬಾರದಿದ್ರು, ಆಕೆಯ ಖಾತೆಯಿಂದ ಬರೋಬ್ಬರಿ 1.6 ಲಕ್ಷ ರೂಪಾಯಿ ಖಾಲಿಯಾಗಿವೆ. ಹೌದು, ವೈಟ್ ಫೀಲ್ಡ್ ನಿವಾಸಿಯಾದ ಆಂಚಲ್ ಖಂಡೇಲ್ವಾಲ್ ಅವರು ವೈನ್ ಬಾಟಲಿಯನ್ನ ಆರ್ಡರ್ ಮಾಡಲು ಬಯಸಿದ್ರು. ಅದ್ರಂತೆ, ಮಾರ್ಚ್ 24ರಂದು ಆನ್ಲೈನ್ʼನಲ್ಲಿ ಆಲ್ಕೋಹಾಲ್ ಮಾರಾಟ ಮಾಡುವ ಮತ್ತು ತಲುಪಿಸುವ ಸ್ಥಳಗಳಿಗಾಗಿ ಗೂಗಲ್ ಸರ್ಚ್‌ ಮಾಡಿದ್ದಾರೆ. ಅದ್ರಲ್ಲಿ ರಣವೀರ್ ಸಿಂಗ್ ಎನ್ನುವ ಹೆಸ್ರಿನ ಸಂಖ್ಯೆಗೆ ಕರೆ ಮಾಡಿದ್ದು, … Continue reading ಎಣ್ಣೆ ಆಸೆಗೆ ಬಿದ್ದು ಬರೋಬ್ಬರಿ 1.6 ಲಕ್ಷ ಕಳೆದುಕೊಂಡ ಬೆಂಗಳೂರು ಮಹಿಳೆ- ಯಾಕೆ? ಹೇಗೆ ಅನ್ನೋ ಮಾಹಿತಿ ಇಲ್ಲಿದೆ