BREAKING: ಬೆಂಗಳೂರಿನಲ್ಲಿ ಮಿತಿಮೀರಿದ ಕಿಡಿಗೇಡಿಗಳ ಅಟ್ಟಹಾಸ: ಕಾರ್ ಚೇಸ್ ಮಾಡಿ ಮಹಿಳೆಗೆ ಕಿರುಕುಳ

ಬೆಂಗಳೂರು: ನಗರದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮುಂದುವರೆದಿದೆ. ಕಾರಿನಲ್ಲಿ ತೆರಳುತ್ತಿದ್ದಂತ ಮಹಿಳೆಯನ್ನು ಫಾಲೋ ಮಾಡಿಕೊಂಡು, ಚೇಸ್ ಮಾಡಿಕೊಂಡು ಬಂದಂತ ನಾಲ್ಕೈದು ಕಿಡಿಗೇಡಿಗಳು, ಮಹಿಳೆಗೆ ಕಿರುಕುಳ ನೀಡಿರೋ ಘಟನೆ ನಡೆದಿದೆ. ಬೆಂಗಳೂರಿನ ಮಡಿವಾಳದಿಂದ ಕೋರಮಂಗಲದವರೆಗೆ ಮಹಿಳೆಯೊಬ್ಬರ ಕಾರನ್ನು ಚೇಸ್ ಮಾಡಿಕೊಂಡು ಬೈಕ್ ನಲ್ಲಿ ತೆರಳಿದಂತ ಪುಂಡರು, ಕಾರು ಸುತ್ತುವರೆದು, ಮಹಿಳೆಗೆ ಕಿರುಕುಳ ನೀಡಿರೋದಾಗಿ ತಿಳಿದು ಬಂದಿದೆ. ಕಾರು ಫಾಲೋ ಮಾಡಿ ಬೈಕಲ್ಲಿ ಪುಂಡರು ಬಂದಿದ್ದನ್ನು ಗಮನಿಸಿದಂತ ಮಹಿಳೆ, ಆತಂಕದಿಂದ ತಕ್ಷಣವೇ 112ಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಪೊಲೀಸರು ಸ್ಥಳಕ್ಕೆ … Continue reading BREAKING: ಬೆಂಗಳೂರಿನಲ್ಲಿ ಮಿತಿಮೀರಿದ ಕಿಡಿಗೇಡಿಗಳ ಅಟ್ಟಹಾಸ: ಕಾರ್ ಚೇಸ್ ಮಾಡಿ ಮಹಿಳೆಗೆ ಕಿರುಕುಳ