ಬೆಂಗಳೂರು : ಸಿನೆಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಲೈಂಗಿಕವಾಗಿ ಬಳಕೆ : ನಟನ ವಿರುದ್ಧ ಯುವತಿ ಆರೋಪ

ಬೆಂಗಳೂರು : ಕನ್ನಡ ಸೇರಿದಂತೆ ತಮಿಳು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರವನ್ನು ಮಾಡಿಕೊಂಡಿದಂತಹ ಸಂತೋಷ ಎನ್ನುವ ಆರೋಪಿಯೂ ಯುವತಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಲೈಂಗಿಕವಾಗಿ ಬಳಸಿಕೊಂಡು ವಂಚನೆ ಮಾಡಿರುವ ಘಟನೆ ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. BREAKING: ಕೇಂದ್ರದ ಹೊಸ MSP ಯೋಜನೆ ಪ್ರಸ್ತಾವನೆ: ‘ದೆಹಲಿ ಚಲೋ’ ಪ್ರತಿಭಟನೆಯನ್ನು ತಡೆಹಿಡಿದ ರೈತರು ಆರೋಪಿ ಸಂತೋಷ್ ಯುವತಿಗೆ ಮೊದಲು ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ನಂತರ ಪ್ರೀತಿ ಮಾಡುವುದಾಗಿ ನಾಟಕ ಮಾಡುತ್ತಾನೆ. ನಂತರ … Continue reading ಬೆಂಗಳೂರು : ಸಿನೆಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಲೈಂಗಿಕವಾಗಿ ಬಳಕೆ : ನಟನ ವಿರುದ್ಧ ಯುವತಿ ಆರೋಪ